ಉದ್ಯೋಗಿಗಳ ಪಿಂಚಣಿ ಯೋಜನೆ 1995: ಭವಿಷ್ಯ ನಿಧಿ (Provident Fund) ಮೊತ್ತವನ್ನು ನಿಮ್ಮ ಹಿಂದಿನ ಸದಸ್ಯ ಐಡಿಯಿಂದ (MID) ಪ್ರಸ್ತುತ ಎಂಐಡಿಗೆ ವರ್ಗಾಯಿಸಿದರೆ ಮತ್ತು ನಿಮ್ಮ ಪಿಂಚಣಿ ಮೊತ್ತವನ್ನು ವರ್ಗಾಯಿಸದಿದ್ದರೆ ಏನಾಗುತ್ತದೆ?
ನಿಮ್ಮ ಉದ್ಯೋಗಿಗಳ ಪಿಂಚಣಿ ಯೋಜನೆ 1995 (EPS 1995) ಕುರಿತು ಕೆಲವು ಉಪಯುಕ್ತ ಸಂಗತಿಗಳು ಇಲ್ಲಿವೆ:
ನಿರುದ್ಯೋಗ ಅವಧಿಯನ್ನು ನಿಜವಾದ ಸೇವೆಯಿಂದ ಹೊರಗಿಡಲಾಗುತ್ತದೆ. ಪಿಂಚಣಿ ಕೊಡುಗೆ ಸೇವೆಯನ್ನು ಆಧರಿಸಿದೆ.
ಗ್ರಾಹಕರು ಮತ್ತು ಕೈಗೊಂಡ ಹಣಕಾಸಿನ ವಹಿವಾಟಿನ ಪ್ರಮಾಣದಲ್ಲಿ EPFO ವಿಶ್ವದ ಅತಿದೊಡ್ಡ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದ್ದು,. ಪ್ರಸ್ತುತ ಇದು ತನ್ನ ಸದಸ್ಯರಿಗೆ ಸಂಬಂಧಿಸಿದಂತೆ 24.77 ಕೋಟಿ ಖಾತೆಗಳನ್ನು (ವಾರ್ಷಿಕ ವರದಿ 2019-20) ನಿರ್ವಹಿಸುತ್ತಿದೆ. ಅಲ್ಲದೆ ಈ ಮಂಡಳಿಯು EPF ಯೋಜನೆ 1952, ಪಿಂಚಣಿ ಯೋಜನೆ 1995 (EPS) ಮತ್ತು ವಿಮಾ ಯೋಜನೆ 1976 (EDLI) ಎಂಬ ಮೂರು ಯೋಜನೆಗಳನ್ನು ನಿರ್ವಹಿಸುತ್ತಿದೆ.
Disclaimer
This story is auto-aggregated by a computer program and has not been created or edited by Dailyhunt Publisher: TV9 Kannada