Oneindia

1.1M Followers

ಕರ್ನಾಟಕ : 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

05 Nov 2020.3:06 PM

ಬೆಂಗಳೂರು, ನ 5: 2021ರ ಸಾಲಿನ ಹಬ್ಬ, ಸಾರ್ವಜನಿಕ ರಜಾದಿನ, ರಾಷ್ಟ್ರೀಯ ಹಬ್ಬಗಳ ಪಟ್ಟಿಯನ್ನು ರಾಜ್ಯ ಕಾರ್ಮಿಕ ಇಲಾಖೆ ಬಿಡುಗಡೆ ಮಾಡಿದೆ. ಕರ್ನಾಟಕ ಇಂಡಸ್ಟ್ರಿಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರ ಪ್ರಕಾರ, ವಾರ್ಷಿಕ ಕನಿಷ್ಠ ಹತ್ತುದಿನ ರಜೆಯನ್ನು ಎಲ್ಲಾ ಸಂಸ್ಥೆಗಳು ನೀಡಬೇಕಿದೆ.

ಈ ಹತ್ತು ದಿನಗಳಲ್ಲಿ ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ದಿನದಂದು ಕಡ್ಡಾಯವಾಗಿ ರಜೆಯನ್ನು ನೀಡಲು ಸೂಚಿಸಲಾಗಿದೆ. 2021ರ ರಜಾದಿನಗಳ ಪಟ್ಟಿ ಹೀಗಿದೆ:

2020ನೇ ಸಾಲಿನ ನವೆಂಬರ್ ತಿಂಗಳಲ್ಲಿನ ಬ್ಯಾಂಕ್ ರಜಾ ದಿನ ಪಟ್ಟಿ

1ಜನವರಿ 14ಗುರುವಾರಮಕರ ಸಂಕ್ರಾಂತಿ
2ಜನವರಿ 26ಮಂಗಳವಾರಗಣರಾಜ್ಯೋತ್ಸವ
3ಮಾರ್ಚ್ 11ಗುರುವಾರಮಹಾಶಿವರಾತ್ರಿ
4ಏಪ್ರಿಲ್ 2ಶುಕ್ರವಾರಗುಡ್ ಫ್ರೈಡೇ
5ಏಪ್ರಿಲ್ 13ಮಂಗಳವಾರಚಾಂದ್ರಮಾನ ಯುಗಾದಿ
6ಏಪ್ರಿಲ್ 14ಬುಧವಾರಡಾ.ಅಂಬೇಡ್ಕರ್ ಜಯಂತಿ
7ಏಪ್ರಿಲ್ 25ಭಾನುವಾರಮಹಾವೀರ ಜಯಂತಿ
8ಮೇ 1ಶನಿವಾರಕಾರ್ಮಿಕರ ದಿನಾಚರಣೆ
9ಮೇ 14ಶುಕ್ರವಾರರಂಜಾನ್, ಬಸವ ಜಯಂತಿ
10ಜುಲೈ 21ಬುಧವಾರಬಕ್ರೀದ್
11ಆಗಸ್ಟ್ 15ಭಾನುವಾರಸ್ವಾತಂತ್ರ್ಯ ದಿನಾಚರಣೆ
12ಆಗಸ್ಟ್ 19ಗುರುವಾರಮೊಹರಂ
13ಆಗಸ್ಟ್ 20ಶುಕ್ರವಾರವರಮಹಾಲಕ್ಷ್ಮೀ ವೃತ
14ಸೆಪ್ಟಂಬರ್ 10ಶುಕ್ರವಾರಗಣೇಶ ಚತುರ್ಥಿ
15ಅಕ್ಟೋಬರ್ 2ಶನಿವಾರಗಾಂಧಿ ಜಯಂತಿ
16ಅಕ್ಟೋಬರ್ 6ಬುಧವಾರಮಹಾಲಯ ಅಮಾವಾಸ್ಯ
17ಅಕ್ಟೋಬರ್ 14ಗುರುವಾರಆಯುಧಪೂಜೆ
18ಅಕ್ಟೋಬರ್ 15ಶುಕ್ರವಾರವಿಜಯದಶಮಿ
19ಅಕ್ಟೋಬರ್ 19ಮಂಗಳವಾರಈದ್ ಮಿಲಾದ್
20ಅಕ್ಟೋಬರ್ 20ಬುಧವಾರವಾಲ್ಮೀಕಿ ಜಯಂತಿ
21ನವೆಂಬರ್ 1ಸೋಮವಾರಕನ್ನಡ ರಾಜ್ಯೋತ್ಸವ
22ನವೆಂಬರ್ 3ಬುಧವಾರನರಕ ಚತುರ್ದಶಿ
23ನವೆಂಬರ್ 5ಶುಕ್ರವಾರಬಲಿಪಾಡ್ಯಮಿ
24ನವೆಂಬರ್ 22ಸೋಮವಾರಕನಕದಾಸ ಜಯಂತಿ
25ಡಿಸೆಂಬರ್ 25ಶನಿವಾರಕ್ರಿಸ್ಮಸ್

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags