ಕನ್ನಡದುನಿಯಾ

1.6M Followers

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್

04 Apr 2021.08:34 AM

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ LTC(ಲೀವ್ ಟ್ರಾವೆಲ್ ಕನ್ವೆನ್ಷನ್) ಕ್ಯಾಶ್ ವೋಚರ್ ಯೋಜನೆ ಕ್ಲೇಮು ಸಲ್ಲಿಸಲು ಏಪ್ರಿಲ್ 30 ರ ವರೆಗೆ ಅವಕಾಶ ನೀಡಲಾಗಿದೆ.

ಎಲ್.ಟಿ.ಸಿ. ಕ್ಯಾಶ್ ವೋಚರ್ ಪಡೆಯಲು ಮಾರ್ಚ್ 31 ಕೊನೆಯ ದಿನವಾಗಿತ್ತು. ಕ್ಲೇಮು ಬಿಲ್ ಸಲ್ಲಿಕೆ ಮಾಡಲು ನೌಕರರಿಗೆ ಅನುಕೂಲವಾಗುವಂತೆ ಏಪ್ರಿಲ್ 30 ರವರೆಗೆ ಅವಕಾಶ ನೀಡಲಾಗಿದೆ. ಮಾರ್ಚ್ 31 ರೊಳಗೆ ಕ್ಯಾಶ್ ವೋಚರ್ ಲೆಕ್ಕಾಚಾರ ಮಾಡಿದವುಗಳನ್ನು ಪರಿಗಣಿಸಲಾಗುವುದು ಎಂದು ಡಿಪಾರ್ಟ್ಮೆಂಟ್ ಆಫ್ ಎಕ್ಸ್ ಪೆಂಡೀಚರ್ ಕಚೇರಿ ತಿಳಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags