Kannada News Now

1.8M Followers

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ : ಪರೀಕ್ಷಾ ವೇಳಾಪಟ್ಟಿ ಪ್ರಕಟ

07 Apr 2021.05:35 AM

ಬೆಂಗಳೂರು : 2020-21 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಹೌದು, ಮೇ 24 ರಿಂದ ಜೂನ್ 16 ರ ವರೆಗೆ ಪರೀಕ್ಷೆಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುಡ್‌ ನ್ಯೂಸ್: ಕೊರೊನಾ ಲಸಿಕೆ ಹಾಕಿಸಿಕೊಂಡ ಈ ರಾಜ್ಯದ ಜನ್ರಿಗೆ ನೀಡಲಾಗ್ತಿದೆ ʼಚಿನ್ನʼ..!

ಇಲ್ಲಿದೆ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ

ಮೇ 24 -ಇತಿಹಾಸ

ಮೇ 25- ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ

ಮೇ 26- ಭೂಗೋಳಶಾಸ್ತ್ರ

ಮೇ 27 -ಮನಶಾಸ್ತ್ರ, ಬೇಸಿಕ್ ಮ್ಯಾಥ್ಸ್

ಮೇ 28- ತರ್ಕಶಾಸ್ತ್ರ

ಮೇ 29- ಕನ್ನಡ

ಮೇ 31 -ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ

ಜೂನ್ 1 -ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್

ಜೂನ್ 2 -=ರಾಜ್ಯಶಾಸ್ತ್ರ, ಗಣಕ ವಿಜ್ಞಾನ

ಜೂನ್ 3- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್

ಜೂನ್ 4 -ಅರ್ಥಶಾಸ್ತ್ರ

ಜೂನ್ 5 -ಗೃಹವಿಜ್ಞಾನ

ಜೂನ್ 7 -ವ್ಯವಹಾರ ಅಧ್ಯಯನ, ಭೌತಶಾಸ್ತ್ರ

ಜೂನ್ 8- ಭೂಗರ್ಭಶಾಸ್ತ್ರ

ಜೂನ್ 9 ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೆಬಿಕ್ ಫ್ರೆಂಚ್

ಜೂನ್ 10 ಸಮಾಜಶಾಸ್ತ್ರ, ರಸಾಯನಶಾಸ್ತ್ರ

ಜೂನ್ 11 ಉರ್ದು, ಸಂಸ್ಕೃತ

ಜೂನ್ 12 ಸಂಖ್ಯಾಶಾಸ್ತ್ರ,

ಜೂನ್ 14 ಐಚ್ಛಿಕ ಕನ್ನಡ

ಜೂನ್ 15 ಹಿಂದಿ

ಜೂನ್ 16 ಇಂಗ್ಲಿಷ್

BIGG NEWS : ಹೆಮ್ಮಾರಿ 'ಕೊರೊನಾ' ನರ್ತನ : ರಾಜ್ಯದಲ್ಲಿ ಮತ್ತೆ 'ಲಾಕ್ ಡೌನ್' ಉಂಟಾ .? : ಸಿಎಂ 'BSY' ಹೇಳಿದ್ದೇನು..?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags