Kannada News Now

1.8M Followers

ಸಾರಿಗೆ ನೌಕರರ ಮುಷ್ಕರ : 2 ದಿನದಲ್ಲಿ 'ಸಾರಿಗೆ ಇಲಾಖೆ'ಗೆ ಆದ ನಷ್ಟವೆಷ್ಟು ಗೊತ್ತಾ?

09 Apr 2021.07:26 AM

ಬೆಂಗಳೂರು : ಆರನೇ ವೇತನಾ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದು ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.

CBSE Board Exam 2021: ಸಿಬಿಎಸ್ ಇ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ

ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರ ಖಾಸಗಿ ಬಸ್ ಗಳ ಮೊರೆ ಹೋಗಿದೆ. ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಬರೋಬ್ಬರಿ 40 ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.ಸಾರಿಗೆ ನೌಕರರ ಮುಷ್ಕರ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ.

`RTE' ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರೇ ಗಮನಿಸಿ : ಅರ್ ಟಿಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.ಸಾರಿಗೆ ಇಲಾಖೆ ನೌಕರರೇ ಇದು ನಿಮ್ಮ ಸಂಸ್ಥೆ, ನಿಮ್ಮ ಕಷ್ಟ ನಮ್ಮದು.

6 ನೇ ವೇತನ ಜಾರಿ ಕಷ್ಟವಾಗುತ್ತದೆ , ಹಠ ಮಾಡದೇ ಕೆಲಸಕ್ಕೆ ಮರಳಿ ಎಂದು ಮನವಿ ಮಾಡಿದರು. ಮುಷ್ಕರದಿಂದ 2 ದಿನದಲ್ಲಿ 40 ಕೋಟಿ ಲಾಸ್ ಆಗಿದೆ . ಪ್ರತಿದಿನ 20 ಕೋಟಿ ಲಾಸ್ ಆಗಿದೆ ಎಂದು ಹೇಳಿದರು.

ರಾಷ್ಟ್ರರಾಜಧಾನಿದಲ್ಲಿ ಒಂದೇ ಆಸ್ಪತ್ರೆಯ 37 ವೈದ್ಯರಿಗೆ ಕೊರೊನಾ ಸೋಂಕು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags