Kannada News Now

1.8M Followers

BIGGNEWS: ದೇಶದ ಜನತೆಗೆ ಮತ್ತೊಂದು 'ಬಿಗ್‌ ಶಾಕ್‌': ಮತ್ತೆ ಸಿಲೆಂಡರ್‌ ದುಬಾರಿ, ಇಲ್ಲಿದೆ ನೂತನ ಬೆಲೆ

01 Mar 2021.09:36 AM

ನವದೆಹಲಿ: ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಛಳ ಕಾಣುತ್ತಿದ್ದು, ಅದರಂತೆ ಎಲ್‌ಪಿಜಿ ಗ್ಯಾಸ್‌ ಸಿಲೆಂಡರ್‌ ಬೆಲೆ ಕೂಡ ಇಂದು ಹೆಚ್ಚಳ ಕಂಡಿದೆ. ನವದೆಹಲಿ: ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಸೋಮವಾರ ಮತ್ತೆ 25 ರೂಪಾಯಿ ಏರಿಕೆ ಕಂಡಿದೆ. ಮೂರು ದಿನಗಳ ಹಿಂದಷ್ಟೇ ಈ ಬೆಲೆ Rs25 ರಷ್ಟು ಏರಿಕೆ ಯಾಗಿತ್ತು. ನವದೆಹಲಿ: ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಛಳ ಕಾಣುತ್ತಿದ್ದು, ಅದರಂತೆ ಎಲ್‌ಪಿಜಿ ಗ್ಯಾಸ್‌ ಸಿಲೆಂಡರ್‌ ಬೆಲೆ ಕೂಡ ಇಂದು ಹೆಚ್ಚಳ ಕಂಡಿದೆ. ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಸೋಮವಾರ ಮತ್ತೆ 25 ರೂಪಾಯಿ ಏರಿಕೆ ಕಂಡಿದೆ. ಮೂರು ದಿನಗಳ ಹಿಂದಷ್ಟೇ ಈ ಬೆಲೆ Rs25 ರಷ್ಟು ಏರಿಕೆ ಯಾಗಿತ್ತು. ಇನ್ನೂ ಕಮರ್ಷಿಯಲ್ ಸಿಲಿಂಡರ್ ದರ 96 ರೂಪಾಯಿ ಏರಿಕೆಯಾಗಿ 1666 ರೂಪಾಯಿ ತಲುಪಿದೆ.

ಈ ಚಿತ್ರದಲ್ಲಿ ಗೂಬೆ ಇದೆ, ನೀವು ಅದನ್ನು ನೀವು ಗುರುತಿಸಬಲ್ಲಿರಾ?

ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 819 ರೂ.ಗೆ ಏರಿಕೆಯಾಗಿದೆ. ಮಾರ್ಚ್ 1ರಿಂದ ಹೊಸ ದರ ಜಾರಿಗೆ ಬಂದಿದೆ. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂಪಾಯಿಏರಿಕೆ ಕಂಡಿದೆ. ಈ ಹಿಂದೆ ಫೆಬ್ರವರಿ 4 ಮತ್ತು 14ರಂದು ದರ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂ.ಗೆ ಏರಿಕೆ ಯಾಗಿತ್ತು. ಇದು ಫೆಬ್ರವರಿ ತಿಂಗಳಲ್ಲಿ ಮೂರನೇ ಏರಿಕೆ ಯಾಗಿತ್ತು. ಈ ಹಿಂದೆ ಫೆಬ್ರವರಿ 4 ಮತ್ತು ಫೆಬ್ರವರಿ 14ರಂದು ದರ ಗಳನ್ನು ಏರಿಸಲಾಗಿತ್ತು.

Fact Check: 3 ತಿಂಗಳೊಳಗೆ ವೆರಿಫೈ ಮಾಡದಿದ್ರೆ ನಿಮ್ಮ ಜಾಲತಾಣ ಖಾತೆಗಳು ರದ್ದು, ಇಲ್ಲಿದೆ ವೈರಲ್‌ ಸುದ್ದಿಯ ಅಸಲಿಯತ್ತು

ಡಿಸೆಂಬರ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಏರಿಕೆ ಮಾಡಲಾಗಿತ್ತು. ಡಿಸೆಂಬರ್ 1ರಂದು ಇದರ ದರವನ್ನು 594 ರೂ.ಗಳಿಂದ 644 ರೂ.ಗೆ ಏರಿಸಲಾಯಿತು ಮತ್ತು ಡಿಸೆಂಬರ್ 15ರಂದು ಮತ್ತೆ 694 ರೂ.ಗೆ ಏರಿಕೆ ಯಾಗಿತ್ತು. ಅಂದರೆ ಒಂದು ತಿಂಗಳಲ್ಲಿ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ, ಜನವರಿಯಲ್ಲಿ ದರ ಏರಿಕೆ ಮಾಡಿಲ್ಲ. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್ ಪಿಜಿ (14.2 ಕೆ.ಜಿ) ಬೆಲೆ 694 ರೂ ಆಗಿತ್ತು.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags