Kannada News Now

1.8M Followers

ಮಗನ ಸಂಪಾದನೆಯಲ್ಲಿ ತಂದೆ-ತಾಯಿಗೂ ಪಾಲಿದೆ: ಕೋರ್ಟ್‌ ಮಹತ್ವದ ತೀರ್ಪು

06 Mar 2021.10:44 AM

ನವದೆಹಲಿ: ಯಾವುದೇ ವ್ಯಕ್ತಿಯ ಆದಾಯದಲ್ಲಿ ತನ್ನ ಹೆಂಡತಿ ಅಥವಾ ಮಕ್ಕಳ ಹಕ್ಕುಗಳು ಮಾತ್ರವಲ್ಲದೇ, ಆತನ ವಯಸ್ಸಾದ ತಂದೆ ತಾಯಿಗಳಿಗೂ ಕೂಡ ಹಕ್ಕಾಗಿದೆ ಎಂದು ಕೋರ್ಟ್ ಹೇಳಿದೆ. ಈ ಮೂಲಕ ಯಾವುದೇ ವ್ಯಕ್ತಿಯ ಹೆಂಡತಿ ಮತ್ತು ಮಗನಲ್ಲದೇ ಆತನ ಆದಾಯದಲ್ಲಿ ತಂದೆ-ತಾಯಿಗಳ ಹಕ್ಕನ್ನು ಹೊಂದಿರುವುದಾಗಿ ನ್ಯಾಯಾಲಯ ವು ಸ್ಪಷ್ಟಪಡಿಸಿದೆ.

ಸಚಿವ ಅರವಿಂದ ಲಿಂಬಾವಳಿಗೆ ಪಶ್ಚಿಮ ಬಂಗಾಳ ಚುನಾವಣೆ ಜವಾಬ್ದಾರಿ

ಪ್ರಕರಣವೊಂದರ ವಿಚಾರಣೆ ನಡೆಸಿದ ಟಿಸ್ ಹಜಾರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಿರೀಶ್ ಕಠ್ಪಾಲಿಯಾ, ಅವರು ಈ ತೀರ್ಪನು ನೀಡಿದ್ದಾರೆ.

'ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ'ರ ನಿಧನಕ್ಕೆ ಗಣ್ಯರಿಂದ ಸಂತಾಪ

ಪ್ರಕರಣದ ಹಿನ್ನೆ : ಮಹಿಳೆ ತನ್ನ ಗಂಡನ ಮಾಸಿಕ ಆದಾಯವು 50 ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದು, ಅವನ ಮಗುವಿಗೆ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿದೆ ಅಂತ ಆರೋಪಿಸಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟೇಲೆರಿದ್ದಳು.

ಸಂಬಳದ ಬಗ್ಗೆ ಮಾಹಿತಿ ಪಡೆದುಕೊಂಡ ನ್ಯಾಯಾಪೀಠ ಅವರ ಆದಾಯ ತೆರಿಗೆ ಖಾತೆಯ ಪ್ರಕಾರ ಅವರ ಮಾಸಿಕ ಆದಾಯ ಕೇವಲ 37 ಸಾವಿರ ರೂಪಾಯಿಗಳಾಗಿದ್ದು, ಇದರ ಜೊತೆಗೆ ಪೋಷಕರ ಜೀವನ ವೆಚ್ಚ ಮತ್ತು ಜೀವನ ವೆಚ್ಚಗಳನ್ನು ಸಹ ಭರಿಸುತ್ತಾರೆ ಎಂದು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನೋಡಿ ಇದೇ ವೇಳೇ ಈ ಪ್ರಕರಣವನ್ನು ನ್ಯಾಯಾಲಯ ಪತಿಯ ವೇತನವನ್ನು ಆರು ಭಾಗಗಳಾಗಿ ವಿಂಗಡಿಸಿದನು. ಪ್ರತಿವಾದಿಯು ಅಂದ್ರೆ ಪತಿಗೆ ಎರಡು ಭಾಗಗಳನ್ನು ಕೊಟ್ಟು. ಜೊತೆಗೆ ಪತ್ನಿ, ಮಗ, ತಾಯಿ ಮತ್ತು ತಂದೆ ಗೆ ತಲಾ ಒಂದು ಪಾಲು ನೀಡಿದೆ. ಕುಟುಂಬದ ಆದಾಯ ವು ಒಂದು ಕೇಕ್ ನಂತಿದೆ ಕುಟುಂಬ ಸದಸ್ಯರ ಆದಾಯ ವು ಒಂದು ಕುಟುಂಬದ ಕೇಕ್ ನಂತಿದೆ ಎಂದು ಕೋರ್ಟ್ ತನ್ನ ನಿರ್ಧಾರವನ್ನು ಉದಾಹರಣೆಯಾಗಿ ನೀಡಿದ ಆದೇಶಸಿದ್ದು. ಅದನ್ನು ಸಮ ಭಾಗಗಳನ್ನಾಗಿ ವಿಂಗಡಿಸಿ, ಅದನ್ನು ತಿನ್ನಿರಿ ಅಂತ ಆದಾಯವನ್ನು ಹಂಚಿದೆ.







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags