Kannada News Now

1.8M Followers

Big Breaking: ಭಾರತದಲ್ಲಿಂದು 2.73 ಲಕ್ಷ ತಾಜಾ ಕೋವಿಡ್ ಪ್ರಕರಣ ದಾಖಲು, 1,619 ಮಂದಿ ಸಾವು

19 Apr 2021.09:47 AM

ನವದೆಹಲಿ: ಭಾರತದಲ್ಲಿಂದು (ಕಳೆದ 24 ತಾಸಿನಲ್ಲಿ) 2.73 ಲಕ್ಷ ತಾಜಾ ಕೋವಿಡ್ ಪ್ರಕರಣ ದಾಖಲಾಗಿದ್ದು, ಇದೇ ವೇಳೆ 1,619 ಮಂದಿ ಸಾವನ್ನಪ್ಪಿದ್ದಾರೆ ಅಂತ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 2,73,810 ಹೊಸ ಕರೋನ ಪ್ರಕರಣಗಳು, 1,619 ಸಾವುಗಳು ಮತ್ತು 1,44,178 ಮಂದಿ ಕರೋನ ಸೊಂಕಿನಿಂದ ಗುಣಮುಖರಾದವರು ಡಿಸ್ಜಾರ್ಜ್‌ ಆಗಿದ್ದಾರೆ ಎಂದು ವರದಿ ಮಾಡಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags