Kannada News Now

1.8M Followers

Big Breaking News: ICSE 10 ನೇ ತರಗತಿ ಪರೀಕ್ಷೆ ರದ್ದು,

20 Apr 2021.09:29 AM

ನವದೆಹಲಿ: ಕರೋನ ಪ್ರಕರಣಗಳು ಭಾರತದಲ್ಲಿ ಭಾರಿ ಏರಿಕೆ ಕಾಣುತ್ತಿರುವುದರಿಂದ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು (ಐಸಿಎಸ್‌ಇ) ರದ್ದುಗೊಳಿಸಿದೆ. ಆದಾಗ್ಯೂ, 12 ನೇ ತರಗತಿ ಐಎಸ್ಸಿ ಬೋರ್ಡ್ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಮತ್ತು ಅದರ ದಿನಾಂಕಗಳನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ತನ್ನ ಪರಿಷತ್ತಿನ ಸುತ್ತೋಲೆ ತಿಳಿಸಿದೆ.

ಸಿಐಎಸ್ಸಿಇ ಕಳೆದ ಶುಕ್ರವಾರ ಐಸಿಎಸ್‌ಇ ಅಥವಾ 10 ನೇ ತರಗತಿ ಪರೀಕ್ಷೆ ಮತ್ತು ಐಎಸ್ಸಿ ಅಥವಾ 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವುದರ ಬಗ್ಗೆ ತಿಳಿಸಿತ್ತು. ಆ ವೇಳೆಯಲ್ಲಿ ಪರೀಕ್ಷೆಯ ಹೊಸ ದಿನಾಂಕಗಳ ಬಗ್ಗೆ ಅಂತಿಮ ತೀರ್ಮಾನವನ್ನು ಜೂನ್ 2021 ರ ಮೊದಲ ವಾರದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಕೌನ್ಸಿಲ್ ತಿಳಿಸಿದೆ.

12 ನೇ ತರಗತಿ ಪರೀಕ್ಷೆಗಳನ್ನು (ಆಫ್‌ಲೈನ್) ನಂತರದ ದಿನಗಳಲ್ಲಿ ನಡೆಸಲಾಗುವುದು ಅಂತ ಇದೇ ವೇಳೆ ತಿಳಿಸಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags