Kannada News Now

1.8M Followers

BREAKING NEWS : VTUನಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಜುಲೈ.26ರಿಂದ ಆಗಸ್ಟ್ 17ರವರೆಗೆ ಪರೀಕ್ಷೆ ನಿಗದಿ, ಹೀಗಿದೆ ವೇಳಾಪಟ್ಟಿ

12 Jul 2021.3:50 PM

ಬೆಂಗಳೂರು : ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದಂತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿಇ, ಎಂಬಿಎ, ಎಂಸಿಎ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗಿದೆ. ಜುಲೈ.26ರಿಂದ ಆಗಸ್ಟ್ 17ರವರೆಗೆ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

SBI Recruitment 2021 : 'ಉದ್ಯೋಗಾಕಾಂಕ್ಷಿ'ಗಳಿಗೆ ಬಿಗ್ ಶಾಕ್ : SBIನಿಂದ 8,500 ಹುದ್ದೆಗಳ ನೇಮಕಾತಿ ರದ್ದು

ಈ ಕುರಿತಂತೆ ವಿಟಿಯು ಮೌಲ್ಯಮಾಪನ ರಿಜಿಸ್ಟರ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದಂತ ಬಿಇ, ಎಂಬಿಎ, ಎಂಸಿಎ, ಎಂ.ಆರ್ಚ್ ಪರೀಕ್ಷೆಗಳನ್ನು ಜುಲೈ ಹಾಗೂ ಆಗಸ್ಟ್ 2021ರಂದು ನಿಗದಿ ಪಡಿಸಲಾಗಿದೆ. ಈ ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್ ಸೈಟ್ https://vtu.ac.in/ ನಲ್ಲಿ ಪ್ರಕಟಿಸಿದೆ.

ವಿದ್ಯಾರ್ಥಿಗಳು ವೀಕ್ಷಿಸುವಂತೆ ಸೂಚಿಸಿದ್ದಾರೆ.

PF Withdrawal : 'EPF ಖಾತೆದಾರ'ರೇ, ಯಾವತ್ತೂ 'ಹಣ ವಾಪಾಸ್' ಪಡೆಯುವಾಗ ಈ ತಪ್ಪು ಮಾಡಬೇಡಿ.!

ಹೀಗಿದೆ ವಿವಿಧ ಕೋರ್ಸ್ ಗಳ ವಿಟಿಯು ನಿಗದಿ ಪಡಿಸಿರುವಂತ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags