Kannada News Now

1.8M Followers

BIG BREAKING NEWS: ಟಿ20 ವಿಶ್ವಕಪ್ 2021 ತಂಡಗಳ ಗುಂಪು ಪ್ರಕಟ: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ ಮತ್ತು ಪಾಕ್‌

16 Jul 2021.3:50 PM

ನವದೆಹಲಿ: 2021ರಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಪ್ರಕಟ ಮಾಡಲಾಗಿದ್ದು, ಇದೇ ವೇಳೆ ಒಂದೇ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾವನ್ನು ಒಂದು ಗುಂಪಿನಲ್ಲಿ ಇರಿಸಲಾಗಿದೆ ಅಂತ ಐಸಿಸಿ ಶುಕ್ರವಾರ ಧೃಡಪಡಿಸಿದೆ.

ಗುಂಪು 1: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವಿನ್ನರ್ ಗ್ರೂಪ್ ಎ, ರನ್ನರ್ ಅಪ್ ಗ್ರೂಪ್ ಬಿ

ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ರನ್ನರ್ ಅಪ್ ಗುಂಪು ಎ, ವಿಜೇತ ಗುಂಪು ಬಿ.

ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ

ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮನ್

ಕನ್ವರ್ ಯಾತ್ರೆ : 'ಸೋಮವಾರದ ವೇಳೆಗೆ ರದ್ದತಿಯ ಬಗ್ಗೆ ನಿರ್ಧರಿಸಿ, ಇಲ್ಲದಿದ್ದರೆ ನಾವು ಆದೇಶ ನೀಡಬೇಕಾಗುತ್ತದೆ' ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Best Bank FD Interest Rates :ನಿಮ್ಮ ಠೇವಣಿ ಹಣಕ್ಕೆ ಉತ್ತಮ ಬಡ್ಡಿ ನೀಡುವ ಬ್ಯಾಂಕ್‌ಗಳ ವಿವರ ಇಲ್ಲಿದೆ

BREAKING NEWS:ಪುಣೆಯ ಐಐಎಸ್‌ಇಆರ್ ಬಿಲ್ಡಿಂಗ್ ನಲ್ಲಿ ಭಾರೀ ಬೆಂಕಿ: ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡು



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags