Kannada News Now

1.8M Followers

Transfer of teachers : ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಹುಮುಖ್ಯ ಮಾಹಿತಿ

28 Jul 2021.06:47 AM

ಬೆಂಗಳೂರು : ವರ್ಗಾವಣೆಗೆ (Transfer of teachers) ಅರ್ಜಿ ಸಲ್ಲಿಸಿರುವ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ (Department of Public Education) ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಕೋರಿಕೆ ವರ್ಗ ಕೋರಿ ಸಲ್ಲಿಸಿರುವ ಅರ್ಜಿ ಹಿಂಪಡೆಯಲು ಆಗಸ್ಟ್ 1 ರವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ನೀಡಿದೆ.

ಶಾಕಿಂಗ್ ನ್ಯೂಸ್ : ರೇಪ್​ ಆರೋಪ ಮಾಡಿದವಳನ್ನೇ ಮದ್ವೆ ಆಗಿ ಈ ಪಾಪಿ ಮಾಡಿದ್ದೇನು ಗೊತ್ತಾ?

ಶಿಕ್ಷಕರು ಬಿಇಒ ಕಾರ್ಯಲಯಕ್ಕೆ ಭೇಟಿ ನೀಡಿ, ಅವರ ಲಾಗಿನ್ ಮೂಲಕ ಅರ್ಜಿಯನ್ನು ರದ್ದುಪಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ ಸೈಟ್ http://www.schooleducation.kar.nic.in ಗೆ ಭೇಟಿನೀಡಬಹುದು. ಕಡ್ಡಾಯ ಅಥವಾ ಹೆಚ್ಚುವರಿಯಾಗಿ ಹೊರ ತಾಲೂಕಿಗೆ ಹೋಗಿರುವ ಶಿಕ್ಷಕರು ವಿಶೇಷ ಕೌನ್ಸೆಲಿಂಗ್ ಅರ್ಜಿ ಸಲ್ಲಿಸದೆ ಇರುವವರಿಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಜುಲೈ 29 ರವರಗೆ ಅವಕಾಶ ಕಲ್ಪಿಸಲಾಗಿದೆ.

Transfer of teachers : Important information from public education department for teachers who have applied for transfer

Tokyo Olympic :ವೀಸಾ ಸಮಸ್ಯೆಯಿಂದ ಟೋಕಿಯೋ ವಿಮಾನ ಮಿಸ್ ಮಾಡಿಕೊಂಡ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್

ಕೊರೋನಾ 3ನೇ ಅಲೆಯ ಆತಂಕದಲ್ಲಿರುವ ಪೋಷಕರಿಗೆ ಗುಡ್‌ ನ್ಯೂಸ್‌ : ಮುಂದಿನ ತಿಂಗಳಲ್ಲಿ ಮಕ್ಕಳಿಗೂ ಸಿಗಲಿದೆ ಕೊರೋನಾ ಲಸಿಕೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags