Kannada News Now

1.8M Followers

ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2,357 ಹುದ್ದೆಗಳಿಗೆ ಅರ್ಜಿ ಆಹ್ವಾನ

29 Jul 2021.09:11 AM

ಕೆಎನ್ ಎನ್ ಡೆಸ್ಕ್ : ಪಶ್ಚಿಮ ಬಂಗಾಳ ಅಂಚೆ ವೃತ್ತವು ಗ್ರಾಮೀಣ ಡಾಕ್ ಸೇವಕ್ (India Post Recruitment 2021) ಹುದ್ದೆಗಳಿಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 19 ರಂದು ಅಥವಾ ಅದಕ್ಕೂ ಮೊದಲು appost.in ನಲ್ಲಿ ಪಶ್ಚಿಮ ಬಂಗಾಳ ಅಂಚೆ ವೃತ್ತ ಜಿಡಿಎಸ್ ನೇಮಕಾತಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Kukke Subramanya Temple : ಇಂದಿನಿಂದ 'ಸುಬ್ರಹ್ಮಣ್ಯ ದೇವಸ್ಥಾನ'ದಲ್ಲಿ 'ಸರ್ಪ ಸಂಸ್ಕಾರ' ಸೇವೆ ಆರಂಭ

ವಯೋಮಿತಿ

ಅರ್ಜಿದಾರರ 18ರಿಂದ 40 ವರ್ಷ ವಯಸ್ಸಿನ ಮಧ್ಯ ಇರಬೇಕು

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷದ ವಿನಾಯಿತಿ ಇರುತ್ತದೆ

ಹಿಂದುಳಿದ ವರ್ಗದವರಿಗೆ 3 ವರ್ಷ ವಿನಾಯಿತಿ ಇದೆ.

ಅರ್ಹ ಅಭ್ಯರ್ಥಿಗಳು https://appost.in/gdsonline/ ಅಥವಾ https://indiapost.gov.in ಈ ಎರಡರಲ್ಲಿ ಒಂದು ಇಂಡಿಯಾ ಪೋಸ್ಟ್​ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಅರ್ಜಿ ಸಲ್ಲಿಸಬಹುದು.

Degree Admission : 'ದ್ವಿತೀಯ PU ಮಾಸ್ ಪಾಸ್' ನಂತ್ರ, 'ಪದವಿ ದಾಖಲಾತಿ'ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.!

ಅರ್ಹತಾ ಮಾನದಂಡ

ಅಂಗವೈಕಲ್ಯ ಇರುವವರಿಗೆ (PwD) 10 ವರ್ಷದ ವಿನಾಯಿತಿ

ಅಂಗವೈಕಲ್ಯ (PwD) +ಒಬಿಸಿ ಅಡಿ ಬರುವವರಿಗೆ 13 ವರ್ಷ ವಿನಾಯಿತಿ

ಅಂಗವೈಕಲ್ಯ (PwD) +ಎಸ್ಸಿ/ಎಸ್ಟಿ ಅಡಿ ಬರುವವರಿಗೆ 15 ವರ್ಷ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

https://appost.in/gdsonline/ ಅಥವಾ https://indiapost.gov.in ವೆಬ್ ಸೈಟ್ ಗೆ ಭೇಟಿ ನೀಡಿ

'Registration' ಲಿಂಕ್ ಮೇಲೆ , ರಿಜಿಸ್ಟ್ರೇಷನ್ ಮಾಡ್ಯುಲ್​ನಲ್ಲಿ ನೋಂದಣಿ ಮಾಡಬೇಕು ಹಾಗೂ ವಿಶಿಷ್ಟ ನೋಂದಣಿ ಸಂಖ್ಯೆ ಪಡೆಯಬೇಕು.

ಆಧಾರ್ ಮಾಹಿತಿ, ಫೋನ್ ನಂಬರ್, ಜನ್ಮದಿನಾಂಕ, ಕೆಟಗಿರಿ ಮತ್ತು ಇತರ ಕಲಂಗಳನ್ನು ಭರ್ತಿ ಮಾಡಬೇಕು.

ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳಾ ಪೇದೆ.. ಆತ್ಮಹತ್ಯೆಗೆ ಶರಣು.!

ಬೈಸಿಕಲ್ ಓಡಿಸಬಲ್ಲಿರಾ ಅಥವಾ ಉದ್ಯೋಗದಾತರ ನಿರಾಕ್ಷೇಪಣಾ ಪ್ರಮಾಣಪತ್ರ (NOC) ದೊರೆಯುತ್ತದೆಯೇ ಎಂಬಂಥ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಅರ್ಜಿ ಶುಲ್ಕ

UR/OBC/EWS ಕೆಟಗರಿ ಅಡಿಯಲ್ಲಿ ಬರುವವರು 100 ರೂಪಾಯಿ ಶುಲ್ಕ ಪಾವತಿಸಬೇಕು. ಈ ಕೆಟಗರಿ ವಿಭಾಗದ ಅಡಿಯಲ್ಲಿ ಬಾರದ ಇತರರಿಗೆ ಇಂಡಿಯಾ ಪೋಸ್ಟ್​ನಿಂದ ಶುಲ್ಕ ಇರುವುದಿಲ್ಲ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags