Kannada News Now

1.8M Followers

Karnataka Jobs : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : 'ಆರೋಗ್ಯ ಇಲಾಖೆ'ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

30 Jul 2021.4:41 PM

ಬೆಂಗಳೂರು : ರಾಜ್ಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ ಅಭಿಯಾನ ( NHM) ಅಡಿಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಪದವೀಧರರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

Kodi Matt Swamiji : ಪ್ರವಾಹ, ನೆರೆ, ರಾಜಕೀಯದ ಬಗ್ಗೆ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ 'ಕೋಡಿ ಮಠದ ಶ್ರೀ'ಗಳು.!

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಖಾಲಿ ಇರುವಂತ ಮೆಂಟಲ್ ಹೆಲ್ತ್, ಡೆಮೋಗ್ರಫಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ http://karunadu.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ಹುದ್ದೆಗಳ ವಿವಿರ ಹಾಗೂ ವಿದ್ಯಾರ್ಥತೆಗೆ ಸಂಬಂಧಿಸಿದಂತ ಮಾಹಿತಿ ಅನುಸಾರ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

BIG NEWS : ಕೇರಳದಲ್ಲಿ ಕೊರೋನಾ ಸಂಖ್ಯೆ ಹೆಚ್ಚಳ ಹಿನ್ನಲೆ : ರಾಜ್ಯಾಧ್ಯಂತ ನಿಯಂತ್ರಣ ಕ್ರಮಕ್ಕೆ DC ಗಳಿಗೆ ಸರ್ಕಾರ ಖಡಕ್ ಸೂಚನೆ

ಹುದ್ದೆಗಳ ವಿವರ

  • ಮೆಟರ್ನಲ್ ಹೆಲ್ತ್ ಅಂಡ್ ಫ್ಯಾಮಿಲಿ ಪ್ಲಾನಿಂಗ್ - 01
  • ಲಕ್ಷ್ಯ ಕಾರ್ಯಕ್ರಮ ಸಮನ್ವಯಕಾರ - 01
  • ಎಚ್ ಎಂಐ ಎಸ್ ಹಾಗೂ ಎಂಸಿಟಿಎಸ್ ಸಮನ್ವಯಕಾರ - 01
  • ಸಲಹೆಗಾರರು - 01
  • ಕಾರ್ಯಕ್ರಮ ಸಹಾಯಕ - 02
  • ಸಿಎಸ್ ಟಿ ಸಮನ್ವಯಕಾರರು - 01
  • ಸಲಹೆಗಾರ - ಚೈಲ್ಡ್ - 01

ವೇತನ ಶ್ರೇಣಿ - ಹುದ್ದೆಗೆ ಅನುಗುಣವಾಗಿ ನಿಗದಿ ಪಡಿಸಿದಂತೆ ರೂ.25,000 ದಿಂದ 60 ಸಾವಿರದವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 05-08-2021 ಆಗಿರುತ್ತದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ https://karunadu.karnataka.gov.in/hfw/pages/home.aspx ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags