Kannada News Now

1.8M Followers

Breaking News : ʼCBSE 12ನೇ ತರಗತಿ ಫಲಿತಾಂಶ ಪ್ರಕಟಿಸುವ ಕೊನೆಯ ದಿನಾಂಕ ವಿಸ್ತರಣೆ : ಜು.25ರವರೆಗೆ ಕಾಲಾವಕಾಶ

21 Jul 2021.4:26 PM

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್, ಹನ್ನೆರಡನೇ ತರಗತಿ ಫಲಿತಾಂಶವನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನ ಜುಲೈ 22 ರಿಂದ ಜುಲೈ 25 ರವರೆಗೆ ವಿಸ್ತರಿಸಿದೆ.

ಸಿಎಂ ಯಡಿಯೂರಪ್ಪ ಜೀ ಕಿ ಜೈ : ಜಗದ್ಗುರುಗಳಿಂದಲೇ ಜೈಕಾರ

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದ್ದು, 'ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ ಇ) ಹನ್ನೆರಡನೇ ತರಗತಿ ಫಲಿತಾಂಶವನ್ನು ಅಂತಿಮಗೊಳಿಸುವ ಕೊನೆಯ ದಿನಾಂಕವನ್ನ ಜುಲೈ 22 ರಿಂದ ಜುಲೈ 25 ರವರೆಗೆ (ಸಂಜೆ 5:00) ವಿಸ್ತರಿಸಿದೆ' ಎಂದಿದೆ.

BREAKING : 'ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್' ಆರೋಗ್ಯ ಸ್ಥಿತಿ ಗಂಭೀರ

ಈ ಮೂಲಕ 12ನೇ ತರಗತಿ ಫಲಿತಾಂಶ ಅಂತಿಮಗೊಳಿಸಲು ಮತ್ತೆ ಮೂರು ದಿನಗಳು ಹೆಚ್ಚುವರಿಯಾಗಿ ದೊರೆತಿದ್ದು, ಜುಲೈ 25ಕ್ಕೆ ಅಂತಿಮ ಫಲಿತಾಂಶ ಪ್ರಕಟವಾಗ್ಬೋದು.

Breaking News : ʼಯುನೆಸ್ಕೋದ ವಿಶ್ವ ಪಾರಂಪರಿಕ ತಾಣʼಗಳ ಪಟ್ಟಿಯಿಂದ ʼಲಿವರ್ ಪೂಲ್ʼ ಔಟ್‌

ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್‌ ನ್ಯೂಸ್‌: ಮನೆ ಬಾಗಿಲಿಗೆ ಬರಲಿದೆ ಮೊಬೈಲ್ ನಂಬರ್ ಅಪ್ ಡೇಟ್ ಸೇವೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags