Kannada News Now

1.8M Followers

Breaking News : JEE Main 2021: ಮಳೆ ಕಾರಣದಿಂದ ʼಜೆಇಇ ಮುಖ್ಯ ಪರೀಕ್ಷೆʼಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ: ಶಿಕ್ಷಣ ಸಚಿವರ ಘೋಷಣೆ

24 Jul 2021.7:50 PM

ಡಿಜಿಟಲ್‌ ಡೆಸ್ಕ್ :‌ ಭಾರಿ ಮಳೆಯಿಂದ ಬಾಧಿತವಾದ ಪ್ರದೇಶಗಳ ಆಭ್ಯರ್ಥಿಗಳಿಗೆ ಜೆಇಇ ಮೇನ್ 2021 (JEE Main 2021 ) ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗಲು ಮತ್ತೊಂದು ಅವಕಾಶ ನೀಡುವುದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.

Corona Vaccine Booster‌ : ನಿಮ್ಗೆ ಕೋವಿಡ್-19 ಲಸಿಕೆ ಬೂಸ್ಟರ್ ಡೋಸ್‌ ಅಗತ್ಯವಿದ್ಯಾ? ಏಮ್ಸ್ ಮುಖ್ಯಸ್ಥರು ಹೇಳಿದ್ದೇನು ನೋಡಿ..!

ಟ್ವೀಟ್ ಮೂಲಕ ಘೋಷಿಸಿದ ಸಚಿವರು, 'ಕೊಲ್ಹಾಪುರ, ಪಾಲ್ಘರ್, ರತ್ನಗಿರಿ, ರಾಯಗಢ, ಸಿಂಧುದುರ್ಗ, ಸಾಂಗ್ಲಿ, ಮತ್ತು ಸತಾರಾದ ವಿದ್ಯಾರ್ಥಿಗಳು ಜೆಇಇ (ಮುಖ್ಯ)-2021 ಸೆಷನ್ 3ಗಾಗಿ 25 ಮತ್ತು 27 ಜುಲೈ 2021ರಂದು ತಮ್ಮ ಪರೀಕ್ಷಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದವರು ಭಯಭೀತರಾಗಬೇಕಾಗಿಲ್ಲ.

ಅವರಿಗೆ ಮತ್ತೊಂದು ಅವಕಾಶ ನೀಡಲಾಗುವುದು, ಮತ್ತು ದಿನಾಂಕಗಳನ್ನ ಎನ್ ಟಿಎ ಶೀಘ್ರದಲ್ಲೇ ಘೋಷಿಸುತ್ತದೆ' ಎಂದಿದ್ದಾರೆ.

ಪ್ರಧಾನಿ ಮೋದಿ ,ಅಮಿತ್ ಶಾ ವಿರುದ್ದ ದ್ವೇಷ ಭಾಷಣ: ಕ್ಯಾಥೋಲಿಕ್ ಪಾದ್ರಿ ಬಂಧನ

ಶಿವಮೊಗ್ಗ : ಇರುವಕ್ಕಿಯಲ್ಲಿ ನೂತನ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸಿಎಂ ಯಡಿಯೂರಪ್ಪ ಉದ್ಘಾಟನೆ

ಅಪಾಯದಲ್ಲಿ ಅಫ್ಘಾನಿಸ್ತಾನ : ಭಾರತೀಯ ಪ್ರಜೆಗಳಿಗೆ ಭದ್ರತಾ ಸಲಹೆ ನೀಡಿದ ರಾಯಭಾರ ಕಚೇರಿ

(JEE Main 2021 aspirants hailing from areas affected by heavy rains to get another chance to appear for the engineering entrance exam)



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags