Kannada News Now

1.8M Followers

BIGG NEWS : ಪದವಿ ಕಾಲೇಜುಗಳಿಗೆ ಬಹುಮುಖ್ಯ ಮಾಹಿತಿ : ಕುವೆಂಪು ವಿ.ವಿ ಯಿಂದ 'UG' ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

03 Aug 2021.11:47 AM

* ರಂಜಿತ್ ಶೃಂಗೇರಿ

ಶಂಕರಘಟ್ಟ : 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ಎಲ್ಲಾ ಪದವಿ, ಡಿಪ್ಲೋಮಾ ಕೋರ್ಸ್ ಗಳ ಸೆಮಿಸ್ಟರ್ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸಿ ಕುವೆಂಪು ವಿಶ್ವವಿದ್ಯಾಲಯ (KUVEMPU UNIVERSITY) ಆದೇಶ ಹೊರಡಿಸಿದೆ.

Bank Holiday : 2021 ರ `ಆಗಸ್ಟ್' ತಿಂಗಳ ಬ್ಯಾಂಕ್ ರಜಾ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಗೆಲುವು - ಸೋಲುಗಳು ಜೀವನದ ಒಂದು ಭಾಗವಾಗಿದೆ…. : ಸೆಮಿ ಫೈನಲ್ ನಲ್ಲಿ ಸೋತ ಹಾಕಿ ಟೀಮ್ ಗೆ ಪ್ರಧಾನಿ ಮೋದಿ ಶುಭ ಹಾರೈಕೆ

ಈ ಕುರಿತು ಕುವೆಂಪು ವಿವಿಯ ಉಪಕುಲ ಸಚಿವ ಡಾ.ಶ್ರೀ ಶೈಲ ಆದೇಶ ಹೊರಡಿಸಿದ್ದು, 2020-21 ನೇ ಸಾಲಿನ ಶೈಕ್ಷಣಿಕ ಸಾಲಿನ ಎಲ್ಲಾ ಪದವಿ, ಡಿಪ್ಲೋಮಾ ಕೋರ್ಸ್ ಗಳ ಸೆಮಿಸ್ಟರ್ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಈ ವೇಳಾಪಟ್ಟಿ (TIME TABLE) ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ವಿವಿ ವ್ಯಾಪ್ತಿಗೊಳಪಡುವ ಎಲ್ಲಾ ಕಾಲೇಜುಗಳಿಗೆ (DEGREE COLLEGES) ಸೂಚನೆ ನೀಡಲಾಗಿದೆ.

ಆನ್ ಲೈನ್, ಆಫ್ ಲೈನ್ ತರಗತಿ ಹಾಗೂ ಬಾಕಿ ಉಳಿದಿರುವ ಪರೀಕ್ಷೆ ಸಂಬಂಧ ವಿವಿ ಶೈಕ್ಷಣಿಕ ವೇಳಾಪಟ್ಟಿ (ACADEMIC CALENDAR) ಬಿಡುಗಡೆ ಮಾಡಿದೆ.

BIGG NEWS : ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ : ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕ







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags