Kannada News Now

1.8M Followers

BIG NEWS : ನೂತನ ಸಚಿವರಿಗೆ ವಿಧಾನಸೌಧ, ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ : ಇದು ನಿಮ್ಮ ಸಚಿವರ ಕೊಠಡಿ ಸಂಖ್ಯೆ

05 Aug 2021.1:29 PM

ಬೆಂಗಳೂರು : ನಿನ್ನೆಯಷ್ಟೇ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದಂತ 29 ಸಚವರಿಗೆ, ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಿದ್ದರು. ಈ ಬಳಿಕ, ವಿಧಾನಸೌಧ (Vidhan Soudha), ವಿಕಾಸಸೌಧ ( Vikas Soudha ) ಕೊಠಡಿಗಳನ್ನು ಸಹ, ಸಚಿವರಿಗೆ ಹಂಚಿಕೆ ಮಾಡಿದ್ದಾರೆ. ಹಾಗಾದ್ರೇ.. ಯಾವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವ ಕೊಠಡಿಯಲ್ಲಿ ( New Minister Room ) ವಿಧಾನಸೌಧದಲ್ಲಿ ಸಿಗ್ತಾರೆ ಅಂತ ಮುಂದೆ ಓದಿ..

Siddaramaiah Speech : 'ಜಮೀರ್ ಅಹ್ಮದ್' ಮನೆ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ - ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ

ರಾಜ್ಯದ ನೂತನ ಸಚಿವರಾಗಿ ನಿನ್ನೆ 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಇಂತಹ ಸಚಿವರಿಗೆ ಕೊರೋನಾ 3ನೇ ಅಲೆಯ ನಿರ್ವಹಣೆ ಹಾಗೂ ನೆರೆ ಪೀಡಿತ ಜಿಲ್ಲೆಗಳಲ್ಲಿನ ಸಮಗ್ರ ಕ್ರಮಗಳಿಗಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಸಚಿವ ಸಂಪುಟ ಸಭೆಯ ಬಳಿ, ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಕೂಡ ಹೊರಿಸಿದ್ದರು. ಈ ಬಳಿಕ, ಇಂದು ನೂತನ ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿದ್ದಾರೆ.

ಶಿವಮೊಗ್ಗ : ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹೀಗಿವೆ.. ನೂತನ ಸಚಿವರ ವಿಧಾನಸೌಧ ಹಾಗೂ ವಿಕಾಸ ಸೌಧದ ಕೊಠಡಿ ಸಂಖ್ಯೆಗಳು

  • ಗೋವಿಂದ ಕಾರಜೋಳ - 340ಎ, 340, 341 ವಿಧಾನಸೌಧ
  • ಕೆ ಎಸ್ ಈಶ್ವರಪ್ಪ - ವಿಧಾನಸೌಧ 314, 314 ಎ
  • ಆರ್ ಅಶೋಕ್ - ವಿಧಾನಸೌಧ 317, 317ಎ
  • ಬಿ ಶ್ರೀರಾಮುಲು - ವಿಧಾನಸೌಧ 328, 328ಎ
  • ವಿ ಸೋಮಣ್ಣ - ವಿಧಾನಸೌಧ 327, 327ಎ
  • ಉಮೇಶ್ ಕತ್ತಿ - ವಿಧಾನಸೌಧ 329, 329ಎ
  • ಎಸ್ ಅಂಗಾರ - ವಿಧಾನಸೌಧ 305, 305ಎ
  • ಜೆಸಿ ಮಾಧುಸ್ವಾಮಿ - ವಿಧಾನಸೌಧ 316, 316ಎ
  • ಅರಗ ಜ್ಞಾನೇಂದ್ರ - ವಿಕಾಸ ಸೌಧ 38, 39
  • ಡಾ.ಸಿಎನ್ ಅಶ್ವತ್ಥನಾರಾಯಣ - ವಿಕಾಸಸೌಧ 342, 343
  • ಸಿಸಿ ಪಾಟೀಲ್ - ವಿಕಾಸ ಸೌಧ 344, 345
  • ಆನಂದ್ ಸಿಂಗ್ - ವಿಕಾಸಸೌಧ 36, 37
  • ಕೋಟಾ ಶ್ರೀನಿವಾಸ ಪೂಜಾರಿ - ವಿಧಾನಸೌಧ 343, 343ಎ
  • ಪ್ರಭು ಜೌವ್ಹಾಣ್ - ವಿಕಾಸಸೌಧ 442, 443
  • ಮುರುಗೇಶ್ ನಿರಾಣಿ - ವಿಧಾನಸೌಧ 315, 315ಎ
  • ಶಿವರಾಂ ಹೆಬ್ಬಾರ್ - ವಿಕಾಸಸೌಧ 206, 207
  • ಎಸ್ ಟಿ ಸೋಮಶೇಖರ್ - ವಿಕಾಸ ಸೌಧ 143, 146
  • ಬಿಸಿ ಪಾಟೀಲ್ - ವಿಕಾಸ ಸೌಧ 406, 407
  • ಬಿಎ ಬಸವಾಜ - ವಿಧಾನಸೌಧ 337, 337ಎ
  • ಡಾ.ಕೆ.ಸುಧಾಕರ್ - ವಿಧಾನಸೌಧ 339, 339ಎ
  • ಕೆ.ಗೋಪಾಲಯ್ಯ - ವಿಧಾನಸೌಧ 244, 245
  • ಶಶಿಕಲಾ ಜೊಲ್ಲೆ - ವಿಕಾಸಸೌಧ 141, 142
  • ಎಂಟಿಬಿ ನಾಗರಾಜ್ - ವಿಧಾನಸೌಧ 330, 330ಎ
  • ಕೆಸಿ ನಾರಾಯಣಗೌಡ - ವಿಧಾನಸೌಧ 301, 301ಎ
  • ಬಿಸಿ ನಾಗೇಶ್ - ವಿಧಾನಸೌಧ 262, 262ಎ
  • ವಿ ಸುನೀಲ್ ಕುಮಾರ್ - ವಿಧಾನಸೌಧ 344, 344ಎ
  • ಹಾಲಪ್ಪ ಆಚಾರ್ - ವಿಧಾನಸೌಧ 252, 252ಎ
  • ಶಂಕರ್ ಪಾಟೀಲ್ ಮುನೇನಕೊಪ್ಪ - ವಿಕಾಸಸೌಧ 342, 343
  • ಎನ್ ಮುನಿರತ್ನ - ವಿಕಾಸಸೌಧ 344, 345



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags