Kannada News Now

1.8M Followers

BIG BREAKING NEWS : 'NDA ಪರೀಕ್ಷೆ' ತೆಗೆದುಕೊಳ್ಳಲು ಮಹಿಳೆಯರಿಗೆ 'ಸುಪ್ರೀಂ ಕೋರ್ಟ್' ಅನುಮತಿ

18 Aug 2021.12:18 PM

ನವದೆಹಲಿ : ಇದುವರೆಗೆ ಎನ್ ಡಿಎ ಪರೀಕ್ಷೆ ( NDA exams ) ತೆಗೆದುಕೊಳ್ಳಲು ಮಹಿಳೆಯರಿಗೆ ಅವಕಾಶವಿರಲಿಲ್ಲ. ಈ ಸಂಬಂಧ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಇದೀಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪರೀಕ್ಷೆಗೆ ಅನುಮತಿ ನೀಡಿದೆ.

ಈ ಮೂಲಕ 'ಲಿಂಗ ತಾರತಮ್ಯ'ಕ್ಕಾಗಿ ಸೇನೆಯನ್ನು ಸ್ಲ್ಯಾಮ್ ಮಾಡಿದೆ.

BIG BREAKING NEWS : ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಬಿಗ್ ರಿಲೀಫ್ : ದೆಹಲಿ ಹೈಕೋರ್ಟ್ ನಿಂದ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಬಿಡುಗಡೆ

ಸೆಪ್ಟೆಂಬರ್ 5ರಂದು ನಿಗದಿಯಾಗಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿಎ) ಪರೀಕ್ಷೆಯನ್ನು ( National Defence Academy (NDA) exam ) ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಬುಧವಾರ ಮಹಿಳೆಯರಿಗೆ ಅನುಮತಿ ನೀಡಿದೆ. ಪ್ರವೇಶಗಳು ನ್ಯಾಯಾಲಯದ ಅಂತಿಮ ಆದೇಶಗಳಿಗೆ ಒಳಪಟ್ಟಿರುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

BIGG NEWS : ಮತ್ತೆ ಸದ್ದು ಮಾಡಿದ 'ಸ್ಯಾಂಡಲ್ ವುಡ್' ಡ್ರಗ್ಸ್ ಪ್ರಕರಣ : ಪೊಲೀಸರಿಂದ ಕೆಲ ಸೆಲೆಬ್ರೆಟಿಗಳಿಗೆ ನೋಟಿಸ್.?

ಎನ್ ಡಿಎ ಪರೀಕ್ಷೆಗಳಲ್ಲಿ ಭಾಗವಹಿಸಲು ಮಹಿಳೆಯರಿಗೆ ಅವಕಾಶ ನೀಡದಿದ್ದಕ್ಕಾಗಿ ನ್ಯಾಯಾಲಯವು ಸೇನೆಯನ್ನು ದೂಷಿಸಿತು. ಇದು ನೀತಿ ನಿರ್ಧಾರ ಎಂದು ಸೇನೆಯ ಸಲ್ಲಿಕೆಯ ಮೇಲೆ, ಉನ್ನತ ನ್ಯಾಯಾಲಯವು ಈ ನೀತಿ ನಿರ್ಧಾರವು 'ಲಿಂಗ ತಾರತಮ್ಯ'ವನ್ನು ಆಧರಿಸಿದೆ ಎಂದು ಹೇಳಿತು.

'ವಿದ್ಯಾರ್ಥಿಗಳ ಪೋಷಕ'ರೇ ಹುಷಾರ್..! ನಿಮ್ಮ ಮಕ್ಕಳ ಈ ನಡೆಯ ಬಗ್ಗೆ ಇರಲಿ ಎಚ್ಚರ.!



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags