ಕನ್ನಡದುನಿಯಾ

1.6M Followers

ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: ಇಲ್ಲಿದೆ ಸಂಪೂರ್ಣ ಮಾಹಿತಿ

20 Aug 2021.2:50 PM

ರಾಜ್ಯ ಪೊಲೀಸ್ ಪಡೆಯಲ್ಲಿ ಖಾಲಿ ಇರುವ 387 ಕಾನ್ಸ್‌ಟಬಲ್‌ಗಳ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರಾಜ್ಯ ಪೊಲೀಸ್ ಇಲಾಖೆಯ ಪೋರ್ಟಲ್ ksp.gov.inಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 6, 2021 ಕೊನೆಯ ದಿನಾಂಕವಾಗಿದೆ.

ವಿವರಗಳು ಇಂತಿವೆ:

ಕಂದಾಯ ಅಧಿಕಾರಿಗೆ ಹಿಗ್ಗಾಮುಗ್ಗಾ ನಿಂದಿಸಿದ ಕಾಂಗ್ರೆಸ್​ ಶಾಸಕ..! ಆಡಿಯೋ ವೈರಲ್​

ಹುದ್ದೆ: ಪೊಲೀಸ್ ಕಾನ್ಸ್‌ಟೇಬಲ್ (ನಾಗರಿಕ)

ಖಾಲಿ ಇರುವ ಹುದ್ದೆಗಳು: 387 (293 ಪುರುಷರು & 94 ಮಹಿಳೆಯರು)

ವೇತನ ಶ್ರೇಣಿ: ಪ್ರಕಟಿಸಿಲ್ಲ

ಅರ್ಹತಾ ಮಾನಂದಂಡಗಳು: ಕನಿಷ್ಠ 12ನೇ ತರಗತಿ/ತತ್ಸಮಾನ ವಿದ್ಯಾರ್ಹತೆ

ವಯೋಮಿತಿ: 19-31 ವರ್ಷಗಳು

ಅರ್ಜಿ ಶುಲ್ಕ: ಎಸ್‌ಬಿಐ/ಅಂಚೆ ಕಚೇರಿ ಮುಖಾಂತರ ಮಾತ್ರವೇ ಪಾವತಿ ಮಾಡಬೇಕು.

ಸಾಮಾನ್ಯ ಮತ್ತು ಒಬಿಸಿ: 400 ರೂಪಾಯಿ

ಎಸ್‌ಸಿ/ಎಸ್‌ಟಿ/ಕ್ಯಾಟಗರಿ-01: 200 ರೂಪಾಯಿ

ಆನ್ಲೈನ್ ಅರ್ಜಿ ಸಲ್ಲಿಕೆಯ ದಿನಾಂಕ: 19 ಆಗಸ್ಟ್‌ನಿಂದ 6 ಸೆಪ್ಟೆಂಬರ್‌.

ಶುಲ್ಕ ಪಾವತಿಗೆ ಕೊನೆ ದಿನಾಂಕ: ಸೆಪ್ಟೆಂಬರ್‌ 08, 2021

ಲಿಖಿತ ಪರೀಕ್ಷೆ ಹಾಗೂ ದೈಹಿಕ ಕ್ಷಮತೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.

ನೇಮಕಾತಿ ನೋಟಿಫಿಕೇಶನ್‌ಗೆ ksponline.co.in ತಾಣಕ್ಕೆ ಭೇಟಿ ನೀಡಿ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags