Kannada News Now

1.8M Followers

BIG BREAKING NEWS : 'ಖೇಲ್ ರತ್ನ' ಪ್ರಶಸ್ತಿ ಹೆಸರು 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಮರುನಾಮಕರಣ - ಪ್ರಧಾನಿ ಮೋದಿ

06 Aug 2021.12:44 PM

ನವದೆಹಲಿ : ದೇಶದಲ್ಲಿ ಉತ್ತಮ ಸಾಧನೆ ಮಾಡಿದಂತ ವ್ಯಕ್ತಿಗಳಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ( Rajiv Gandhi Khel Ratna Award ) ನೀಡಿ ಗೌರವಿಸಲಾಗುತ್ತಿದೆ. ಇಂತಹ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ( Major Dhyan Chand Khel Ratna Award ) ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.

ಸಚಿವ ಸಂಪುಟದಿಂದ ಕೈಬಿಟ್ಟಿದ್ದಕ್ಕೆ, ಸಿಎಂ ಬೊಮ್ಮಾಯಿ ಮುಂದೆ ಬೇಸರ ವ್ಯಕ್ತ ಪಡಿಸಿದ ಸುರೇಶ್ ಕುಮಾರ್

ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ( PM Narendra Modi ) ಮಾಹಿತಿ ಹಂಚಿಕೊಂಡಿದ್ದು, ಖೇಲ್ ರತ್ನ ಪ್ರಶಸ್ತಿಯನ್ನು ಈ ಮೂಲಕ ದೇಶಾದ್ಯಂತದ ನಾಗರಿಕರ ಭಾವನೆಗಳನ್ನು ಗೌರವಿಸುವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುವುದು ಎಂಬುದಾಗಿ ತಿಳಿಸಿದ್ದಾರೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags