Kannada News Now

1.8M Followers

BIG NEWS : ಪ್ರೌಢಶಾಲಾ ಸಹ ಶಿಕ್ಷಕರರ ನೇಮಕಕ್ಕೆ ಸ್ನಾತಕೋತ್ತರ ಪದವಿ ಕಡ್ಡಾಯ!

07 Aug 2021.06:32 AM

ಬೆಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಂತೆ (New National Education Policy) ಪ್ರೌಢಶಾಲೆ ಸಹ ಶಿಕ್ಷಕರ ನೇಮಕಕ್ಕೆ ಇನ್ಮುಂದೆ ಸ್ನಾತಕೋತ್ತರ ಪದವಿ (Master's Degree) ಕಡ್ಡಾಯವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಹೇಳಿದ್ದಾರೆ.

School-College Re-opening : ರಾಜ್ಯದಲ್ಲಿ ಆಗಸ್ಟ್ 23 ರಿಂದ ಹೈಸ್ಕೂಲ್-ಪಿಯುಸಿ ತರಗತಿ ಆರಂಭ

ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿ ನಿಯಮಗಳನ್ನು ಪರಿಷ್ಕರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು,ಪ್ರೌಢಶಾಲೆ ಶಿಕ್ಷಕರಾಗಲು ಇನ್ಮುಂದೆ ಸ್ನಾತಕೋತ್ತರ ಪದವಿ ಕಡ್ಡಾಯದ ಜತೆಗೆ ಹಲವು ಮಾರ್ಪಾಡುಗಳಾಗಲಿವೆ ಎಂದು ತಿಳಿಸಿದ್ದಾರೆ.

Driving License: ವಾಹನ ಚಾಲಕರೇ ಗಮನಿಸಿ : ಇನ್ಮುಂದೆ ಈ ಸಂಸ್ಥೆಗಳಲ್ಲೂ ಸಿಗಲಿದೆ `DL'

ರಾಜ್ಯದಲ್ಲಿ 4,700 ಕ್ಕೂ ಅಧಿಕ ಅನುದಾನಿತ ಪ್ರೌಢಶಾಲೆಗಳಿದ್ದು, 2015 ರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಆದರೆ ಕೇಂದ್ರಸರ್ಕಾರದ ಈ ಕ್ರಮದಿಂದ ಅನುದಾನಿತ ಶಾಲೆಗಳಲ್ಲಿ ಕಾಯಂ ಹುದ್ದೆ ನಿರೀಕ್ಷೆಯಲ್ಲಿದ್ದ ಸಾವಿರಾರು ಶಿಕ್ಷಕರಿಗೆ ಬಿಗ್ ಶಾಕ್ ಎದುರಾಗಿದೆ.

BIG NEWS: ರಾಜ್ಯ ಸರ್ಕಾರ'ದಿಂದ 'ರಾತ್ರಿ, ವೀಕೆಂಡ್ ಕರ್ಪ್ಯೂ' ಗೈಡ್ ಲೈನ್ ರಿಲೀಸ್ : ಯಾವುದಕ್ಕೆ ಅವಕಾಶ? ಯಾವುದಕ್ಕಿಲ್ಲ?



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags