Kannada News Now

1.8M Followers

NEET MDS 2021 Counselling : 'NEET ಎಂಡಿಎಸ್'ಗೆ ಆಗಸ್ಟ್ 20 ರಿಂದ ಅಕ್ಟೋಬರ್ 10ರವರೆಗೆ ಕೌನ್ಸೆಲಿಂಗ್ - ಕೇಂದ್ರ ಸರ್ಕಾರ

10 Aug 2021.2:39 PM

ನವದೆಹಲಿ : 2021ರ ನೀಟ್ ಎಂಡಿಎಸ್ ವ್ಯಾಸಂಗಕ್ಕಾಗಿ ಆಗಸ್ಟ್ 20 ರಿಂದ ಅಕ್ಟೋಬರ್ 10, 2021 ರವರೆಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ ಎಂಬುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವಂತ ಮಾಹಿತಿಯಲ್ಲಿ ತಿಳಿಸಿದೆ.

ಇಂದು 'ಸಿಎಂ ಬಸವರಾಜ ಬೊಮ್ಮಾಯಿ' ನೇತೃತ್ವದಲ್ಲಿ ನಡೆದ 'ಹಿರಿಯ ಪೊಲೀಸ್ ಅಧಿಕಾರಿ'ಗಳ ಸಭೆಯ ಮುಖ್ಯಾಂಶಗಳು

ಈ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಇಂದು ಮಾಹಿತಿ ಸಲ್ಲಿಸಿದ್ದು, 2021ರ ಆಗಸ್ಟ್ 20ರಿಂದ ನೀಟ್ ಎಂಡಿಎಸ್ 2021 ಕೌನ್ಸೆಲಿಂಗ್ ನಡೆಸಲು ನಿರ್ಧರಿಸಿದ್ದೇವೆ. 2021ರ ಅಕ್ಟೋಬರ್ 10ರಂದು ಇದನ್ನು ಮುಕ್ತಾಯಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

UJWALA 2.0: ಇಂದು ಉಚಿತ lpg ಸಂಪರ್ಕ ಹಸ್ತಾಂತರ ಯೋಜನೆಗೆ ಪ್ರಧಾನಿ ಮೋದಿಯಿಂದ ಚಾಲನೆ

ವೈದ್ಯಕೀಯ ಸಲಹಾ ಸಮಿತಿ ಮತ್ತು ಯೂನಿಯನ್ ಆಫ್ ಇಂಡಿಯಾ ಇಂದು ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ಮೂಲಕ NEET MDS 2021 ವ್ಯಾಸಂಗದ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಸಲ್ಲಿಕೆ ಮಾಡಿದೆ.

ಹೀಗಿದೆ ವೈದ್ಯಕೀಯ ಕೋರ್ಸ್ ಗಳ ಆಯ್ಕೆಯ ವೇಳಾಪಟ್ಟಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags