Kannada News Now

1.8M Followers

'ಶಾಲಾ ಶಿಕ್ಷಕ'ರಿಗೆ ಬಹುಮುಖ್ಯ ಮಾಹಿತಿ : 'ಉತ್ತಮ ಶಿಕ್ಷಕ ಪ್ರಶಸ್ತಿ'ಗೆ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ

10 Aug 2021.6:11 PM

ಬೆಂಗಳೂರು : ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ( Best Teacher Award ) ಶಾಲಾ ಶಿಕ್ಷಕರು ಅರ್ಜಿ ಸಲ್ಲಿಸಲು ಇಂದು ಕೊನೆಗೊಳ್ಳಲಿದ್ದಂತ ದಿನಾಂಕವನ್ನು, ಆಗಸ್ಟ್ 13ರವರೆಗೆ ವಿಸ್ತರಣೆ ಮಾಡಲಾಗಿದೆ.

Karnataka Covid19 Update : ರಾಜ್ಯದ ಜನರಿಗೆ ಗುಡ್ ನ್ಯೂಸ್ : 1,338 ಜನರಿಗೆ ಕೊರೋನಾ, 31 ಸೋಂಕಿತರು ಸಾವು

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, 2021-22ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆನ್ ಲೈನ್ http://www.schooleducation.kar.nic.in/ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 10-08-2021ರವರೆಗೆ ನಿಗದಿಪಡಿಸಲಾಗಿದ್ದ ಅಂತಿಮ ಅವಧಿಯನ್ನು ದಿನಾಂಕ 13-08-2021ರವರೆಗೆ ವಿಸ್ತರಿಸಲಾಗಿದೆ.

BIGG BREAKING NEWS : ಸಿನಿಮಾ ಶೂಟಿಂಗ್ ವೇಳೆ 'ನಟ ಪ್ರಕಾಶ್ ರೈ' ಕೈಗೆ ಗಂಭೀರ ಗಾಯ

ಈ ಸಂಬಂಧ ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ವ್ಯಾಪಕ ಪ್ರಚಾರ ನೀಡುವ ಮೂಲಕ, ಅರ್ಹ ಶಿಕ್ಷಕರು, ಮುಖ್ಯ ಶಿಕ್ಷಕರು ಸುಸೂತ್ರವಾಗಿ ಅರ್ಜಿ ಸಲ್ಲಿಸಲು ಮಾರ್ಗದರ್ಶನ ನೀಡುವಂತೆ ತಿಳಿಸಿದ್ದಾರೆ.

BIG BREAKING NEWS : ಇಂದಿನಿಂದ 'ಪ್ರಥಮ PUC'ಗೆ ದಾಖಲಾತಿ ಆರಂಭ, ಆ.31 ದಾಖಲಾತಿಗೆ ಕೊನೆಯ ದಿನ - ಪಿಯು ಬೋರ್ಡ್ ಆದೇಶ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags