Kannada News Now

1.8M Followers

ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : D.ED, DP.ED ಕೋರ್ಸುಗಳಿಗೆ ಅರ್ಜಿ ಆಹ್ವಾನ

11 Aug 2021.6:53 PM

ಬೆಂಗಳೂರು : ಸಾರ್ವಜನಿಕರ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವೂ ಡಿ.ಇಡಿ ( ಡಿಪ್ಲೋಮಾ ಇನ್‌ ಫ್ರೈಮರಿ ಎಜುಕೇಷನ್‌), ಡಿ.ಪಿಡಿ( ಡಿಪ್ಲೋಮಾ ಇನ್‌ ಫಿಸಿಕಲ್‌ ಎಜುಕೇಷನ್)‌, ಡಿಪಿ.ಎಸ್‌ಇ (ಡಿಪ್ಲೊಮಾ ಇನ್‌ ಫ್ರಿ - ಸ್ಕೂಲ್‌ ಎಜುಕೇಷನ್) ಕೋರ್ಸುಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನ ಸಲ್ಲಿಸಲು ಆ. 31 ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಗೂ ಅಂದೇ ಅಂತಿಮ ದಿನವಾಗಿರುತ್ತೆ.

ವಿದ್ಯಾರ್ಹತೆ : ಪಿಯುಸಿ /12ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಟ 50% ಅಂಕಗಳನ್ನ ಪಡೆದಿರಬೇಕು. ಎಸ್‌ಸಿ ಅಥ್ವಾ ಎಸ್‌ಟಿ ಆಭ್ಯರ್ಥಿಗಳು ಕನಿಷ್ಠ ಶೇ.45 ಅಂಕಗಳನ್ನ ಗಳಿಸಿರಬೇಕು. ಇನ್ನು ಇದಕ್ಕೆ ಕನಿಷ್ಠ 17 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ನಿಗಧಿ ಪಡಿಸಲಾಗಿದೆ.

IND vs ENG : ಟೀಂ ಇಂಡಿಯಾಗೆ ಬಿಗ್‌ ಶಾಕ್‌ : ಮಧ್ಯಮ ವೇಗಿ ʼಶಾರ್ದೂಲ್ ಠಾಕೂರ್‌ʼಗೆ ಗಾಯ, 2ನೇ ಟೆಸ್ಟ್‌ಗೆ ಅಲಭ್ಯ

ಸತ್ತ ಪತಿಯ ನೆನಪಿಗಾಗಿ ದೇವಾಲಯವನ್ನೇ ನಿರ್ಮಿಸಿದ ಪತ್ನಿ

ಶಸ್ತ್ರಚಿಕಿತ್ಸೆ ಸಮಯದಲ್ಲಿ ಎಚ್ಚರವಾಗಿಯೇ ಇದ್ದ ʼಆ ವ್ಯಕ್ತಿʼ ಮಾಡ್ತಿದ್ದ ಈ ದೇವಿಯ ಪಠಣೆ..!

ಇನ್ನು ಪ್ರಸ್ತುತ ಫಲಿತಾಂಶದ ನಿರೀಕ್ಷೆಯಲ್ಲಿರುವ ಆಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದ್ದು, ಆಕ್ಷೇಪಣೆ ಸಲ್ಲಿಕೆಗೆ ನಿಗದಿ ಪಡಿಸಲಾಗುವ ದಿನಾಂಕದೊಳಗೆ ಅಧಿಕೃತ ಅಂಕಪಟ್ಟಿಗಳನ್ನ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಅಂದ್ಹಾಗೆ, ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ www.schooleducation.kar.nic.in ಲಿಂಕ್‌ ಕ್ಲಿಕ್‌ ಮಾಡಿ.

BIGG NEWS : ಲೋಕಾಯುಕ್ತಕ್ಕೆ ಯಾವೆಲ್ಲಾ ರಾಜಕಾರಣಿಗಳು ಆಸ್ತಿ ವಿವರ ಸಲ್ಲಿಸಿಲ್ಲ ಗೊತ್ತಾ.? ಇಲ್ಲಿದೆ ಪಟ್ಟಿ

IND vs ENG : ಟೀಂ ಇಂಡಿಯಾಗೆ ಮತ್ತೊಂದು ಆಘಾತ : ಈ ಸ್ಟಾರ್‌ ಆಟಗಾರನಿಗೆ ಗಾಯ, ʼ2ನೇ ಟೆಸ್ಟ್ʼನಿಂದ ಹೊರ ಉಳಿಯುವ ಸಾಧ್ಯತೆ

UGC NET JUNE 2021: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭ

ಖಾತೆ ಕ್ಯಾತೆ ಸಿಡಿಲಿಸಿದ ಎಂಟಿಬಿ ನಾಗರಾಜ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags