ಉದಯವಾಣಿ

1.4M Followers

ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿದೆ ಉದ್ಯೋಗವಕಾಶ: ಹೀಗೆ ಅರ್ಜಿ ಸಲ್ಲಿಸಬೇಕು

27 Aug 2021.12:27 PM

ಬೆಂಗಳೂರು: ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗವಕಾಶವಿದೆ. 387 ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಬಹುದು.

*ಹುದ್ದೆಗಳ ಸಂಖ್ಯೆ: 387

* ಇಲಾಖೆ: ಕರ್ನಾಟಕ ಪೊಲೀಸ್‌ ಇಲಾಖೆ

* ಕೆಲಸ ಮಾಡಬೇಕಿರುವ ಸ್ಥಳ: ಬೆಂಗಳೂರು

* ಹುದ್ದೆಯ ಸ್ವರೂಪ: ಸಿವಿಲ್‌ ಪೊಲೀಸ್‌ ಕಾನ್‌ಸ್ಟೆàಬಲ್‌ (ಪುರುಷ-ಮಹಿಳೆ)

* ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ- ಕನಿಷ್ಠ 19- ಗರಿಷ್ಠ 35 ವರ್ಷ (ಪ.ಜಾತಿ, ಪ.

ಪಂಗಡದವರಿಗೆ 40 ವರ್ಷ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ)

* ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ

* ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

* ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 6-9-2021

* ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: 8-9-2021

* ಅರ್ಜಿ ಶುಲ್ಕ: ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 400 ರೂ.(ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗದವರಿಗೆ 200 ರೂ.)

* ನೇಮಕ ಹೇಗೆ?: ಆನ್‌ಲೈನ್‌ ಲಿಖೀತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಡ್ಯ ಪರೀಕ್ಷೆ ಮೂಲಕ.

* ಹೆಚ್ಚಿನ ಮಾಹಿತಿಗೆ: https://recruitment.ksp.gov.in ಅಥವಾ https://cpcins21.ksponline.co.in/

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags