ಬಿಸಿ ಸುದ್ದಿ

169k Followers

ಎಸ್ ಡಿ ಎ ಪರೀಕ್ಷೆ ಬರೆಯುವವರಿಗೆ ಮುಖ್ಯವಾದ ಮಾಹಿತಿ.!

08 Sep 2021.07:24 AM

ಬೆಂಗಳೂರು : ಸೆಪ್ಟೆಂಬರ್ 18 ರಂದು ಎಸ್. ಡಿ. ಎ. ಹುದ್ದೆಗಳಿಗೆ ಕನ್ನಡ ಕಡ್ಡಾಯ ಪರೀಕ್ಷೆ ಮತ್ತು ಸೆಪ್ಟೆಂಬರ್ 19 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಸೆಪ್ಟೆಂಬರ್ 19 ರಂದು ಎರಡು ಸೆಷನ್ ಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿದೆ.

ಪರೀಕ್ಷೆಗೆ ಅರ್ಜಿ ಸಲ್ಲಿಸಿದವರು ಲೋಕಸೇವಾ ಆಯೋಗದ ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು . ಒಂದು ವೇಳೆ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ 18005728707 ಗೆ ಸಂಪರ್ಕಿಸಬಹುದು ಎಂದು ಕೆಪಿಸಿಸಿ ಕಾರ್ಯದರ್ಶಿ ತಿಳಿಸಿದ್ದಾರೆ.

Post navigation

ಅಮೃತ ಸಿರಿ ಯೋಜನೆ ಅಡಿಯಲ್ಲಿ ಅಮೃತ ಮಹಲ್ ತಳಿಯ ಕಡಸು ಹಾಗೂ ಹೆಣ್ಣುಕರುಗಳನ್ನು ವಿತರಣೆಗೆ ಅರ್ಜಿ ಆಹ್ವಾನ
Disclaimer

Disclaimer

This story is auto-aggregated by a computer program and has not been created or edited by Dailyhunt Publisher: BC Suddi

#Hashtags