Kannada News Now

1.8M Followers

UPSC Exam List : ಈ ವರ್ಷ ʼ19 ಸೇವೆʼಗಳಿಗೆ ಪರೀಕ್ಷೆ ನಡೆಸಲಿದೆ ʼUPSCʼ : ಆ ಪರೀಕ್ಷೆಗಳ್ಯಾವವು ಗೊತ್ತಾ? ಇಲ್ಲಿದೆ ಪೂರ್ಣ ಪಟ್ಟಿ.!!

13 Sep 2021.3:50 PM

ಡಿಜಿಟಲ್‌ ಡೆಸ್ಕ್:‌ ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS) ಜೊತೆಗೆ, ನಾಗರಿಕ ಸೇವೆಗಳ ಪರೀಕ್ಷೆಯನ್ನ ವಿವಿಧ ಸೇವೆಗಳಲ್ಲಿ ಆಯ್ಕೆಗಾಗಿ ನಡೆಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ (UPSC) ಈ ಪರೀಕ್ಷೆಯನ್ನ ಮೂರು ಹಂತಗಳಲ್ಲಿ ನಡೆಸುತ್ತದೆ.

ಅವುಗಳೆಂದ್ರೆ, ಪ್ರಾಥಮಿಕ ಪರೀಕ್ಷೆ, ಮುಖ್ಯ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ.

ಗಮನಾರ್ಹವಾಗಿ, ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2021, ಇದರ ಪ್ರಾಥಮಿಕ ಹಂತ ಅಕ್ಟೋಬರ್ 10 ರಂದು ನಡೆಯಲಿದೆ, 19 ಸೇವೆಗಳಿಗೆ ನಡೆಸಲಾಗುತ್ತದೆ.

ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2021 ನಡೆಯುತ್ತಿರುವ 19 ಸೇವೆಗಳ ಪಟ್ಟಿ ಇಲ್ಲಿದೆ..!
1. Indian Administrative Service
2. Indian Foreign Service
3. Indian Police Service
4. Indian Audit And Account Service, Group 'A'
5. Indian Civil Account Service, Group 'A'
6. Indian Corporate Law Service, Group 'A'
7. Indian Defence Accounts Service, Group 'A'
8. Indian Defence Estates Service, Group 'A'
9. Indian Information Service, Junior Grade Group 'A'
10. Indian Postal Service, Group 'A'
11.Indian P&T Accounts and Finance Service, Group 'A'
12. Indian Railway Protection Force Service, Group 'A'
13. Indian Revenue Service (Custom and Indirect Taxes) Group 'A'
14. Indian Revenue Service (Income Tax) Group 'A'
15. Indian Trade Service, Group 'A' (Grade III)
16. Armed Forces Headquarters Civil Service, Group 'B' (Section Officer Grade)
17. Delhi, Andaman and Nicobar Islands, Lakshadweep, Daman and Diu and Dadra and Nagar Haveli Civil Services (DANICS), Group 'B'
18. Delhi, Andaman and Nicobar Islands, Lakshadweep, Daman and Diu and Dadra and Nagar Haveli Police Service (DANIPS), Group 'B'
19. Puducherry Civil Service (PONDICS), Group 'B'

ಅಂದ್ಹಾಗೆ, ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯ ಪ್ರವೇಶ ಪತ್ರವನ್ನ ಈ ತಿಂಗಳು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ʼನ್ನ ಆಗಾಗ ನೋಡುವುದು ಒಳ್ಳೆಯದು.

Oskar Fernandis Death : ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ವಿಧಿವಶ : ಗಣ್ಯರ ಕಂಬನಿ

BREAKING : ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ

Big Breaking News : ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ʼಆಸ್ಕರ್ ಫರ್ನಾಂಡಿಸ್ʼ ಇನ್ನಿಲ್ಲ | Oscar Fernandes Death

Breaking News : ಗುಜರಾತ್‌ʼನ 17ನೇ ಮುಖ್ಯಮಂತ್ರಿಯಾಗಿ ʼಭೂಪೇಂದ್ರ ಪಟೇಲ್ʼ ಪ್ರಮಾಣ ವಚನ ಸ್ವೀಕಾರ..!

Breaking News :Team India captain : ಎಲ್ಲ 3 ಸ್ವರೂಪಗಳ ನಾಯಕರಾಗಿ ʼವಿರಾಟ್ ಕೊಹ್ಲಿʼ ಉಳಿಯಲಿದ್ದಾರೆ : BCCI ಹೇಳಿಕೆ ಬಿಡುಗಡೆ

ಯಾದಗಿರಿ GANG RAPE CASE : ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ್ದ ವಾಹನ ಪತ್ತೆ

ಕೇವಲ ಸಂಸ್ಕೃತ ಮಾತ್ರವಲ್ಲ, ತಮಿಳು ಸಹ ದೇವರ ಭಾಷೆ : ಮದ್ರಾಸ್ ಹೈಕೋರ್ಟ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags