Kannada News Now

1.8M Followers

BIG NEWS : ರಾಜ್ಯದಲ್ಲಿ 1-5ನೇ ತರಗತಿ ಆರಂಭದ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಮಹತ್ವ ಮಾಹಿತಿ : ಗೊಂದಲಕ್ಕೆ ತೆರೆ

14 Sep 2021.5:12 PM

ಬೆಂಗಳೂರು : ರಾಜ್ಯದಲ್ಲಿ ಈಗಾಗ್ಲೇ 6 ರಿಂದ 12ನೇ ತರಗತಿವರೆಗೆ ಶಾಲೆಗಳು ಆಂಭವಾಗಿವೆ. ಅದ್ರಂತೆ, ಸಧ್ಯದಲ್ಲೇ 1 ರಿಂದ 5ನೇ ತರಗತಿಗಳು ಪ್ರಾರಂಭವಾಗುತ್ವೆ ಎಂದು ಹೇಳಲಾಗ್ತಿತ್ತು. ಆದ್ರೆ, ಸಧ್ಯ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಈ ಗೊಂದಲಕ್ಕೆ ತೆರೆ ಎಳೆದಿದ್ದು, 1 ರಿಂದ 5ನೇ ತರಗತಿ ಶಾಲೆ ಆರಂಭದ ಕುರಿತು ಇನ್ನೂ ನಿರ್ಧರಿಸಿಲ್ಲ' ಎಂದು ಸ್ಪಷ್ಟ ಪಡಿಸಿದ್ದಾರೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಈ ಕುರಿತು ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ' 1 ರಿಂದ 5ನೇ ತರಗತಿ ಶಾಲೆ ಆರಂಭದ ಕುರಿತು ಇನ್ನೂ ನಿರ್ಧರಿಸಿಲ್ಲ. ಸದನ ಮುಗಿಯುವವರೆಗೆ ಯಾವುದೇ ನಿರ್ಮಾನ ಮಾಡಲ್ಲ. ಇನ್ನು ಈ ಕುರಿತು ಯಾವುದೇ ಸಭೆಯೂ ಕೂಡ ನಡೆಸಿಲ್ಲ' ಎಂದರು.

'ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಬಗ್ಗೆ ಚರ್ಚಿಸ್ತಿದೆ. ಟಾಸ್ಕ್‌ ಫೋರ್ಸ್‌ ಸಹ ಗಂಭೀರವಾಗಿ ಅಧ್ಯಯನ ಮಾಡ್ತಿದೆ. ಹಾಗಾಗಿ ಸಧ್ಯಕ್ಕೆ 1 ರಿಂದ 5ನೇ ತರಗತಿ ಶಾಲೆ ಓಪನ್‌ ಬಗ್ಗೆ ನಿರ್ಧರಿಸಿಲ್ಲ ಎಂದು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದರು.

ಉತ್ತರ ಬಂಗಾಳದಲ್ಲಿ 130 ಕ್ಕೂ ಹೆಚ್ಚು ಮಕ್ಕಳಿಗೆ ವೈರಲ್ ಜ್ವರ : ಆರು ವರ್ಷದ ಮಗು ಸಾವು

Breaking news : ಸೆ.15ರಂದು ʼಸಂಸದ್ ಟಿವಿʼಗೆ ಪ್ರಧಾನಿ ಮೋದಿ ಚಾಲನೆ

Breaking News : ವಾರ್ಧಾ ನದಿಯಲ್ಲಿ ಮಗುಚಿದ 30 ಜನರಿರುವ ದೋಣಿ : 3 ಜನರ ಶವ ಪತ್ತೆ, 8 ಮಂದಿ ನಾಪತ್ತೆ.!!

IPL 2022 : ʼಅ.17ʼರಂದು 2 ಹೊಸ ತಂಡಗಳ ಹರಾಜು ಪ್ರಕ್ರಿಯೆ : ಬಿಸಿಸಿಐ

ನಾಳೆ ಎರಡು ಗಂಟೆಗಳ ಕಾಲ Sbi ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ

ʼನೀರಾವರಿ ಯೋಜನೆʼಗಳ ಅನುಷ್ಠಾನಕ್ಕೆ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ : ಸಚಿವ ಕಾರಜೋಳ

ಇಂದಿನ ರಾಶಿ ಭವಿಷ್ಯ ನೋಡಿ (14 ಸೆಪ್ಟೆಂಬರ್ , 2021) ಮಂಗಳವಾರ

ಇನ್ನೆರೆಡು ತಿಂಗಳಲ್ಲಿ ʼಎತ್ತಿನಹೊಳೆʼಯಿಂದ ನೀರು ಹರಿಸಲಾಗುತ್ತೆ : ಸಚಿವ ಗೋವಿಂದ ಕಾರಜೋಳ

Job Alert : ಶಿವಮೊಗ್ಗ ʼಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿʼಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಅಹ್ವಾನ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags