Kannada News Now

1.8M Followers

Good News : ರಾಜ್ಯದಲ್ಲಿ 17 ಸಾವಿರ `ಅತಿಥಿ ಉಪನ್ಯಾಸಕರ' ನೇಮಕ : ಸಚಿವ ಅಶ್ವತ್ಥ್ ನಾರಾಯಣ

28 Aug 2021.11:17 AM

ಬೆಂಗಳೂರು : ರಾಜ್ಯದಲ್ಲಿ 17,000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಶೈಕ್ಷಣಿಕ ಚಟುವಟಿಕೆ ಮುಂದುವರಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

BREAKING NEWS : ಮೈಸೂರು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಕೇಸ್ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮುಂಬೈಗೆ ತೆರಳಿದ ಸಂತ್ರಸ್ತೆ

ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥ್ ನಾರಾಯಣ, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಒಟ್ಟು 6,500 ಬೋಧಕರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಆರು ಸಾವಿರ ಹುದ್ದೆಗಳು ಭರ್ತಿಯಾಗಿದ್ದು, ಮತ್ತೆ 17 ಸಾವಿರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿಸುದ್ದಿ : ಈ ಬ್ಯಾಂಕುಗಳಿಂದ ಹಿರಿಯ ನಾಗರಿಕರ `FD' ಗೆ ಸಿಗಲಿದೆ ಹೆಚ್ಚಿನ ಬಡ್ಡಿ!

ಇನ್ನು ಪಠ್ಯ ಕಡಿತ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಕೊರೊನಾ ಹಿನ್ನೆಲೆಯಲ್ಲಿ ಶಾಲೆ-ಕಾಲೇಜುಗಳು ತಡವಾಗಿ ಆರಂಭವಾಗುತ್ತಿದ್ದು, ಪಠ್ಯ ಕಡಿತ ಮಾಡುವ ಯಾವುದೇ ಇಂಗಿತವನ್ನು ಸರ್ಕಾರ ಹೊಂದಿಲ್ಲ. ಹೀಗಾಗಿ ಸಕಾಲಕ್ಕೆ ಪಠ್ಯವನ್ನು ಪೂರ್ಣಗೊಳಿಸುವ ಮಹತ್ವದ ಸವಾಲು ಎದುರಾಗಿದೆ ಎಂದರು.

SHOCKING : ಸ್ಕೂಟಿಯಲ್ಲಿದ್ದ ಮಹಿಳೆಗೆ ಗನ್ ತೋರಿಸಿ ಚೈನ್ ಕಸಿದ ದುಷ್ಕರ್ಮಿಗಳು : ಹಾಡುಹಗಲೇ ನಡೆದ ವೀಡಿಯೊ ವೈರಲ್



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags