Navayuga News

21k Followers

ಸರ್ಕಾರಿ ನೌಕರರಿಗೆ ಬಿಗ್ ಶಾಕ್ : ಎಪಿಎಲ್ ಕಾರ್ಡ್‍ಗಳಾಗಿ ಬದಲಾಗಲಿವೆ ನಿಮ್ಮ ಬಿಪಿಎಲ್ ಕಾರ್ಡ್‍ಗಳು, ಜೊತೆಗೆ ಕಟ್ಟಬೇಕು ದಂಡ

17 Sep 2021.1:10 PM

ಬೆಂಗಳೂರು, ಸೆ. 17- ಸರ್ಕಾರಿ ಕೆಲಸದಲ್ಲಿದ್ದರು ತಪ್ಪು ಮಾಹಿತಿಗಳನ್ನು ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ಸರ್ಕಾರ ಬಿಗ್ ಶಾಕ್ ಕೊಡಲು ಹೊರಟಿದ್ದು ಭಾರೀ ದಂಡ ವಸೂಲಿ ಮಾಡಲು ಮುಂದಾಗಿದೆ.

ಸರ್ಕಾರಿ ಕೆಲಸಗಾರರು, ಶ್ರೀಮಂತರು ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್‍ಗಳನ್ನು ಪಡೆದಿದ್ದು ಅದನ್ನು ಪತ್ತೆ ಹಚ್ಚುವುದಕ್ಕಾಗಿಯೇ ಅಭಿಯಾನವೊಂದು ಆರಂಭಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮುಂದಾಗಿದೆ.

ಆರ್‍ಟಿಒ ಸರ್ಕಾರಿ ಇಲಾಖೆಯಿಂದ ಮಾಹಿತಿ ಪಡೆಯಲು ಮುಂದಾಗಿರುವ ಇಲಾಖೆಯು ಬಡತನ ರೇಖೆಯಿಂದ ಮೇಲ್ಪಟ್ಟಿರುವವರ ಬಿಪಿಎಲ್ ಕಾರ್ಡ್‍ಗಳನ್ನು ಎಪಿಎಲ್ ಕಾರ್ಡ್‍ಗಳಾಗಿ ಪರಿವರ್ತಿಸುವುದಲ್ಲದೆ ಅಕ್ರಮ ಬಿಪಿಎಲ್ ಕಾರ್ಡ್‍ನಡಿ ಎಷ್ಟು ವರ್ಷ ಪಡಿತರ ಪಡೆದುಕೊಂಡಿದ್ದಾರೋ ಅದಕ್ಕೆ ತಗಿರುವ ಖರ್ಚನ್ನು ದಂಡದ ರೂಪದಲ್ಲಿ ಕಟ್ಟಿಸಿಕೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Navayuga News

#Hashtags