Kannada News Now

1.8M Followers

ಅಕ್ಟೋಬರ್ 10 ರಂದು `UPSC' ಪ್ರಿಲಿಮ್ಸ್ ಪರೀಕ್ಷೆ : ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

08 Oct 2021.07:00 AM

ನವದೆಹಲಿ : ಅಕ್ಟೋಬರ್ 10 ರಂದು ಕೇಂದ್ರ ಲೋಕ ಸೇವಾ ಆಯೋಗದ (UPSC) 2021 ನೇ ಸಾಲಿನ ಪ್ರಿಲಿಮ್ಸ್ (Prelims) ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು (Corona Guideline) ಪಾಲಿಸಬೇಕು ಎಂದು ಯುಪಿಎಸ್ ಸಿ (Corona Guideline) ತಿಳಿಸಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

PM Cares for Children : ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಿಹಿಸುದ್ದಿ : ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನದ ಜೊತೆಗೆ 10 ಲಕ್ಷ ರೂ.!

ಯುಪಿಎಸ್ ಸಿ ಪ್ರಿಲಿಮ್ಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಆಯೋಗ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮಾಸ್ಕ್ ಧರಿಸಬೇಕು ಹಾಗೂ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪರಿಶೀಲನೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದಾಗ ಮಾಸ್ಕ್ ತೆಗೆಯಬೇಕು ಎಂದು ತಿಳಿಸಿದೆ.

ಪೋಷಕರಿಗೆ ಗುಡ್‌ ನ್ಯೂಸ್‌ : ಶೀಘ್ರವೇ ಮಕ್ಕಳ ಲಸಿಕೆ ʼZyCov-Dʼ ಲಭ್ಯ

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಚಿಕ್ಕ ಬಾಟಲಿಗಳಲ್ಲಿ ಸ್ಯಾನಿಟೈಸರ್ ಒಯ್ಯಬಹುದು. ಮಾಸ್ಕ್ ಧರಿಸದವರನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ಇಲ್ಲ ಎಂದು ಯುಪಿಎಸ್ ಸಿ(UPSC) ಎಚ್ಚರಿಕೆ ನೀಡಿದೆ.

ದಸರಾ ಹಬ್ಬಕ್ಕೆ ಸಾರಿಗೆ ನೌಕರರಿಗೆ ಸಿಹಿಸುದ್ದಿ ನೀಡಿದ ಸಚಿವ ಶ್ರೀರಾಮುಲು|Good news for transport employees



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags