Kannada News Now

1.8M Followers

Breaking News : ವಿಧಾನ ಪರಿಷತ್‌ನಲ್ಲಿ ʼಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕʼ ಅಂಗೀಕಾರ : ಮನೆ ನೋಂದಣಿ ಮುದ್ರಾಂಕ ಶುಲ್ಕ ಶೇ.5 ರಿಂದ ಶೇ.3ಕ್ಕೆ ಇಳಿಕೆ

22 Sep 2021.2:56 PM

ಬೆಂಗಳೂರು :‌ ವಿಧಾನ ಪರಿಷತ್‌ನಲ್ಲಿ ಮೊನ್ನೆ ಸರ್ಕಾರ ಮಂಡನೆಯಾಗಿದ್ದ ಕರ್ನಾಟಕ ಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕ-2021 ವನ್ನ ಇಂದು ಅಂಗೀಕರಿಸಲಾಗಿದೆ. ಈ ಮೂಲಕ ಶೇಕಡಾ 5ರಷ್ಟಿದ್ದ ಮುದ್ರಾಂಕ ಶುಲ್ಕ ಶೇಕಡಾ 3ಕ್ಕೆ ಇಳಿಕೆಯಾಗಲಿದೆ.

ಸ್ಟ್ಯಾಂಪ್‌ ತಿದ್ದುಪಡಿ ವಿಧೇಯಕ ಅಂಗೀಕಾರದ ಮೂಲಕ 45 ಲಕ್ಷಕ್ಕಿಂತ ಕಡಿಮೆ ಬೆಲೆ ಬಾಳುವ ಮನೆ ನೋಂದಣಿಗೆ ಶೇ.3ರಷ್ಟು ಮುದ್ರಾಂಕ ಶುಲ್ಕ ವಿಧಿಸಲಾಗುವುದು. ಅಂದ್ಹಾಗೆ, ಈ ಮೊದಲು ಶೇಕಡಾ 5ರಷ್ಟು ಮುದ್ರಾಂಕ ಶುಲ್ಕ ವಿಧಿಸಲಾಗುತ್ತಿತ್ತು.

BIG NEWS : 2020ರಲ್ಲಿ 92 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತೀಯ ನಕಲಿ ನೋಟುಗಳು ವಶಕ್ಕೆ : FICN ವರದಿ

Second PU Marks Card : ಇನ್ಮುಂದೆ 'ದ್ವಿತೀಯ PUC ಅಂಕಪಟ್ಟಿ' ಕಳೆದು ಹೋದ್ರೆ, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ

ಬ್ರಿಟನ್‌ಗೆ ಭೇಟಿ ನೀಡುವ ಪ್ರಯಾಣಿಕರಿಗೆ ಅನುಮೋದಿತ ಲಸಿಕೆಯಾಗಿ ಅರ್ಹತೆ ಪಡೆದ‌ ಕೋವಿಶೀಲ್ಡ್

ಬ್ರಿಟನ್‌ಗೆ ಭೇಟಿ ನೀಡುವ ಪ್ರಯಾಣಿಕರಿಗೆ ಅನುಮೋದಿತ ಲಸಿಕೆಯಾಗಿ ಅರ್ಹತೆ ಪಡೆದ‌ ಕೋವಿಶೀಲ್ಡ್

ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Astrology : 'ಶುದ್ಧ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷಿ'ಗಳಿಂದ 'ಇಂದಿನ ರಾಶಿಭವಿಷ್ಯ'

ಈಶ್ವರಪ್ಪನವರೇ ನಮ್ಮ ಮಗಳನ್ನು ನಿಮ್ಮೂರಿಗೆ ಕೊಟ್ಟಿರೋದಕ್ಕಾದರೂ ಅನುದಾನ ಕೊಡಿ : ವಿಧಾನಸಭೆಯಲ್ಲಿ ಶಾಸಕ ಲಿಂಗೇಶ್ ಮನವಿ

ರಾಜ್ಯದ SC-ST ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ : 2021 ನೇ ಸಾಲಿನ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags