Kannada News Now

1.8M Followers

BIG BREAKING NEWS : ಅಕ್ಟೋಬರ್ 22ರಿಂದ ಆರಂಭಗೊಳ್ಳಬೇಕಿದ್ದ ʼPG-CET ಪರೀಕ್ಷೆʼ ಮುಂದೂಡಿಕೆ

22 Sep 2021.5:41 PM

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೃತ್ತಿಪರ ಕೋರ್ಸ್ ಗಳ ಆಯ್ಕೆಗಾಗಿ ನಡೆಸಲು ಅಕ್ಟೋಬರ್ 22 ಮತ್ತು 23ರಂದು ಪಿಜಿ-ಸಿಇಟಿ ಪರೀಕ್ಷೆಯನ್ನು ನಿಗದಿ ಪಡಿಲಾಗಿತ್ತು. ಇಂತಹ ಪರೀಕ್ಷೆಯನ್ನು ಇದೀಗ ಕೆಇಎ ಮುಂದೂಡಿಕೆ ಮಾಡಿದೆ.

ಮುಂದೂಡಿಕೆಯಾದಂತ PG-CET ಪರೀಕ್ಷೆಗಳ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ.

'ವೃತ್ತಿಪರ ಕೋರ್ಸ್' ವಿದ್ಯಾರ್ಥಿಗಳೇ ಗಮನಿಸಿ : 'ಬಾಲ್ಕ್' ಮೂಲಕ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಇಲ್ಲಿದೆ ಸುವರ್ಣಾವಕಾಶ

ಕೆಇಎಯಿಂದ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಮತ್ತು ಆರ್ಚ್ ಕೋರ್ಸ್ ಗಳ ಆಯ್ಕೆಗಾಗಿ ಪ್ರವೇಶ ಪರೀಕ್ಷೆಯಾಗಿ ಪಿಜಿ-ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಂತಹ ಪಿಜಿ ಸಿಇಟಿ ಪರೀಕ್ಷೆಯನ್ನು ಅಕ್ಟೋಬರ್ 22 - 23ರಂದು ನಡೆಸಲು ನಿರ್ಧರಿಸಲಾಗಿತ್ತು. ಆದ್ರೇ.. ಅನೇಕ ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಎಸ್ಸಿ, ಬಿಇಯ ಅಂತಿಮ ವರ್ಷ/ ಸೆಮಿಸ್ಟರ್ ಪರೀಕ್ಷೆಗಳು ಇನ್ನೂ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನವೇ ನಡೆಸೋದ್ರಿಂದ ತೊಂದರೆ ಆಗಲಿದೆ ಎಂಬುದಾಗಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಶಾಲೆಯಲ್ಲೇ ಮಹಿಳೆಯಿಂದ ಮುಖ್ಯೋಪಾಧ್ಯಾಯ ಮಸಾಜ್ : ವೀಡಿಯೋ ವೈರಲ್ ನಂತ್ರ ಬಿಬಿಎಂಪಿಯಿಂದ ಅಮಾನತು

ಈ ಹಿನ್ನಲೆಯಲ್ಲಿ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಕೋರ್ಸ್ ಗಳ ಪ್ರವೇಶಕ್ಕಾಗಿ ಅಕ್ಟೋಬರ್ 22-23 ರಂದು ನಡೆಯಲಿರುವ ಪಿಜಿಸಿಇಟಿ 2021 ಅನ್ನು ನವೆಂಬರ್ 2021ಕ್ಕೆ ಮುಂದೂಡಲಾಗಿದೆ ಎಂದು ಕೆಇಎ ವೆಬ್ಸೈಟ್ʼನ ಹೇಳಿಕೆಯೊಂದು ತಿಳಿಸಿದೆ. ಅಭ್ಯರ್ಥಿಗಳ ಮಾಹಿತಿಗಾಗಿ ಪರಿಷ್ಕೃತ ವೇಳಾಪಟ್ಟಿಯನ್ನು ಕೆಇಎ ವೆಬ್ ಸೈಟ್ʼನಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.

ಎರಡನೇ ಹಂತದ ಮೆಟ್ರೋ ಕಾಮಗಾರಿಯನ್ನು 2024 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಹಿಳೆಗೆ ಕಿರುಕುಳ ಕೊಟ್ಟ ವ್ಯಕ್ತಿಗೆ 6 ತಿಂಗಳ ಕಾಲ 2000 ಮಹಿಳೆಯರ ಬಟ್ಟೆ ಒಗೆದು ಇಸ್ತ್ರಿ ಮಾಡುವ ಶಿಕ್ಷೆ ಕೊಟ್ಟ ನ್ಯಾಯಾಲಯ

ಮಹಾಂತ್ ನರೇಂದ್ರ ಗಿರಿ ಸಾವಿನ ಪ್ರಕರಣ : ಆರೋಪಿ ಆನಂದ್ ಗಿರಿಗೆ 14 ದಿನ ನ್ಯಾಯಾಂಗ ಬಂಧನ

ಶಿವಮೊಗ್ಗ : ನಾಳೆ ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

IPL 2021 : ನಿಗದಿಯಂತೆ ಸನ್ ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತೆ : BCCI ಸ್ಪಷ್ಟನೆ

7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : 7 ಲಕ್ಷ ರೂ.ಗಳವರೆಗೆ ಹೆಚ್ಚಿನ ಗ್ರಾಚ್ಯುಯಿಟಿ

ಪ್ರಯಾಣಿಕರ ಖಾಸಗಿ ಮಾಹಿತಿ ಸೋರಿಕೆ ಅಪಾಯದಲ್ಲಿದ್ದ IRCTC ವೆಬ್ಸೈಟ್ ನ ದೋಷ ಕಂಡು ಹಿಡಿದ 17 ವರ್ಷದ ಯುವಕ

Alert : 8 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ‌ಆಪ್‌ಗಳನ್ನ ನಿಷೇಧಿಸಿದ ʼGoogle Storeʼ : ನಿಮ್ಮ ಫೋನ್‌ನಲ್ಲಿದ್ರೆ ತಕ್ಷಣ ತೆಗೆದುಹಾಕಿ

ಕೆರೆ ಒತ್ತುವರಿದಾರರಿಗೆ ಬಿಗ್ ಶಾಕ್ : ಇನ್ಮುಂದೆ ಪ್ರತಿ ಶನಿವಾರ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags