Kannada News Now

1.8M Followers

Big Breaking News: KPSCಯಿಂದ AE & JE ಪರೀಕ್ಷೆ ಮುಂದೂಡಿಕೆ, ಇಲ್ಲಿದೆ ನೂತನ ದಿನಾಂಕದ ಬಗ್ಗೆ ಮಾಹಿತಿ

29 Oct 2021.06:18 AM

ಬೆಂಗಳೂರು: ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಹುದ್ದೆಗಳಿಗೆ ಸ್ಪರ್ಧಾತ್ಮಕ ಎಕ್ಸಾಂ ಅನ್ನು ಮುಂದಿನ ತಿಂಗಳು ಅಂದ್ರೆ 27-11-2021ರಿಂದ 29-11-2021ರ ತನಕ ನಡೆಸಲು ಕೆಪಿಎಸ್‌ಸಿ ಮುಂದಾಗಿತ್ತು, ಆದರೆ ದಿನಾಂಕ 28-11-2021ರಂದು ಇತರೆ ಎಕ್ಸಾಂ ಅದರಲ್ಲೂ ಬಹುಮುಖ್ಯವಾಗಿ ಸಿಎಟಿ 2021 ಎಕ್ಸಾಂ ಇರುವುದರಿಂದ 26-10-2021ರಂದು ಪ್ರಕಟಿಸಲಾದ ವೇಳಾಪಟ್ಟಿಯನ್ನು ವಾಪಸ್ಸು ಪಡೆದು ಕೆಪಿಎಸ್‌ಸಿ ಹೊಸ ವೇಳಪಟ್ಟಿಯನ್ನು ಪ್ರಕಟ ಮಾಡಿದೆ.

ಹೊಸ ವೇಳಾಪಟ್ಟಿ ಈ ಕೆಳಗಡೆ ಇದ್ದು, ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್‌ಸಿ ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ

(AE & JE Exam Postponement by KPSC, here is information on the new date)







Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags