Kannada News Now

1.8M Followers

Good news for job seekers : ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ `KPSC' ಯಿಂದ ಭರ್ಜರಿ ಸಿಹಿಸುದ್ದಿ : ಶೀಘ್ರವೇ 6 ಸಾವಿರ ಹುದ್ದೆಗಳ ನೇಮಕಾತಿ

17 Oct 2021.09:26 AM

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ 6 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆ ಇದೆ.

Mumbai Drug Case : ಬಡವರಿಗಾಗಿ ಕೆಲಸ ಮಾಡುವೆ, ತಪ್ಪು ಮಾರ್ಗ ತ್ಯಜಿಸುತ್ತೇನೆ : ಕೌನ್ಸೆಲಿಂಗ್ ಸಮಯದಲ್ಲಿ ಭರವಸೆ ನೀಡಿದ ಆರ್ಯನ್ ಖಾನ್

ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಒಂದು ವರ್ಷದ ಅವಧಿಯಲ್ಲಿ 4 ಸಾವಿರ ಹುದ್ದೆಗಳ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.

ಬಾಕಿ ಉಳಿದ 6 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸಿದ್ದತೆ ನಡೆಸಿದೆ ಎನ್ನಲಾಗಿದೆ.

ಹಾನಗಲ್ ಉಪಚುನಾವಣೆ : ಇಂದು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ ಪರ ಸಿಎಂ ಭರ್ಜರಿ ಪ್ರಚಾರ

2,300 ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು, 422 ಫಿಟ್ಟರ್, ಮಕ್ಯಾನಿಕ್, ಟರ್ನರ್, 660 ಸಹಾಯಕ ಇಂಜಿನಿಯರ್, 422 ಹಾಸ್ಟೆಲ್ ವಾರ್ಡನ್, 826 ವಸತಿ ಶಾಲೆ ಶಿಕ್ಷಕರು, 150 ವಾಹನ ನಿರೀಕ್ಷಿಕರು ಸೇರಿದಂತೆ ಒಟ್ಟು 6 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags