Kannada News Now

1.8M Followers

BIG BREAKING NEWS: ಅ.19ರಂದು 'ಈದ್ ಮಿಲಾದ್' ಹಬ್ಬಕ್ಕೆ 'ಸಾರ್ವತ್ರಿಕ ರಜೆ' ಘೋಷಿಸಿ ರಾಜ್ಯ ಸರ್ಕಾರ ಆದೇಶ

17 Oct 2021.10:12 AM

ಬೆಂಗಳೂರು: ಈದ್ ಮಿಲಾದ್ ಹಬ್ಬ ( Eid Milad 2021 ) ಆಚರಿಸುವ ಪ್ರಯುಕ್ತ ಈ ಹಿಂದೆ ದಿನಾಂಕ 20-10-2021ರಂದು ರಜೆ ಘೋಷಿಸಲಾಗಿತ್ತು. ಇಂತಹ ರಜೆಯನ್ನು ಮೂನ್ ಕಮಿಟಿಯ ತೀರ್ಮಾನದಂತೆ ದಿನಾಂಕ 19-10-2021ರಂದು ಬದಲಿಸಿ, ಸಾರ್ವತ್ರಿಕ ರಜೆಯನ್ನು ಘೋಷಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Job Alert: 'SSLC ಪಾಸ್' ಆದವರಿಗೆ ಭರ್ಜರಿ ಗುಡ್ ನ್ಯೂಸ್ : 'ರೈಲ್ವೆ ಇಲಾಖೆ' 904 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ಅಧಿಸೂಚನೆ ಹೊರಡಿಸಿದ್ದು, 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ದಿನಾಂಕ 21-11-2020ರಂದು ಪ್ರಕಟಿಸಲಾಗಿತ್ತು.

BIG NEWS: 'ನೂತನ ಶಾಲೆ'ಗಳ ಆರಂಭಕ್ಕೆ ಅರ್ಜಿ ಆಹ್ವಾನ | Opening of new schools

ಈ ರಜಾ ದಿನಗಳ ಪಟ್ಟಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ದಿನಾಂಕ 20-10-2021ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಲಾಗಿದೆ. ಆದ್ರೇ ಈದ್ ಮಿಲಾದ್ ಹಬ್ಬವನ್ನು ದಿನಾಂಕ 19-10-2021ರಂದು ಆಚರಿಸಲು ಮೂನ್ ಕಮಿಟಿಯು ತೀರ್ಮಾನಿಸಿರುವುದರಿಂದ, ದಿನಾಂಕ 19-10-2021ರಂದು ಸಾರ್ವತ್ರಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿರೋದಾಗಿ ತಿಳಿಸಿದ್ದಾರೆ.

ಪತ್ನಿ ಹೆತ್ತದ್ದು ಹೆಣ್ಣು ಮಗು, ಆಸ್ಪತ್ರೆ ಗಂಡು ಮಗು ನೀಡಿದೆ : ಆಸ್ಪತ್ರೆ ವಿರುದ್ಧ ದೂರು ದಾಖಲಿಸಿದ ಪತಿ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags