ಪ್ರಜಾವಾಣಿ

1.5M Followers

ಕಲಬುರಗಿ: ಮಗುವಿನೊಂದಿಗೆ ಕಾಗಿಣಾ ನದಿಗೆ ಹಾರಿ ಶಿಕ್ಷಕಿ ಸಾವು

24 Oct 2021.6:56 PM

ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಭಂಕೂರು ಗ್ರಾಮದ ನಿವಾಸಿ, ಶಿಕ್ಷಕಿ ಶಾಂತಲಾ ಮೈಲಾರಿ ಎಂಬುವವರು ಮಗುವಿನೊಂದಿಗೆ ಭಾನುವಾರ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಕ್ಷಕಿಯ ಶವವು ಗೊಳಮೊಳಕೆ ಗ್ರಾಮದ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಸಿಕ್ಕಿದೆ.

ಮಗುವಿಗಾಗಿ ಹುಡುಕಾಟ ಮುಂದುವರಿದಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags