Kannada News Now

1.8M Followers

ದ್ವಿತೀಯ `PUC' ವಿದ್ಯಾರ್ಥಿಗಳೇ ಗಮನಿಸಿ : ಮಧ್ಯ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಸಂಪೂರ್ಣ ಮಾಹಿತಿ

22 Nov 2021.05:53 AM

ಬೆಂಗಳೂರು : ಪದವಿಪೂರ್ವ ಶಿಕ್ಷಣ ಇಲಾಖೆ (DPUE) ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನ ಅಧಿಕೃತ ವೆಬ್ ಸೈಟ್ pue.kar.nic.in ನಲ್ಲಿ ಬಿಡುಗಡೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪರೀಕ್ಷೆಯನ್ನ ಡಿಸೆಂಬರ್ 9 ರಿಂದ ಎರಡು ಪಾಳಿಗಳಲ್ಲಿ ನಡೆಸಲಾಗುತ್ತದೆ.

ಮುಂಜಾನೆ ಶಿಫ್ಟ್ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.15ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5.15ರವರೆಗೆ ನಡೆಯಲಿದೆ. ಹಲವಾರು ವಿದ್ಯಾರ್ಥಿ ಸಂಘಟನೆಗಳು, ಪೋಷಕರು ಮತ್ತು ಮಧ್ಯಸ್ಥಗಾರರು ವಿರೋಧದ ನಡುವೆ ಡಿಸೆಂಬರ್ʼಗೆ ಪರೀಕ್ಷೆ ಮುಂದೂಡಲಾಗಿದೆ.

ದ್ವಿತೀಯ ಪಿಯುಸಿ ಮಧ್ಯ ವಾರ್ಷಿಕ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಇಂತಿದೆ..!

ಡಿಸೆಂಬರ್ 9 : ಇತಿಹಾಸ, ಭೌತಶಾಸ್ತ್ರ(History, Physics)

ಡಿಸೆಂಬರ್ 10 : ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್ (Kannada, Tamil, Telugu, Malayalam, Marathi, Arabic, French)

ಡಿಸೆಂಬರ್ 11 : ಅರ್ಥಶಾಸ್ತ್ರ, ರಸಾಯನಶಾಸ್ತ್ರ ( Economics, Chemistry)

ಡಿಸೆಂಬರ್ 15 : Statistics

ಡಿಸೆಂಬರ್ 16: ಸಮಾಜಶಾಸ್ತ್ರ, ಗಣಿತ, ಸಾಮಾನ್ಯ ಗಣಿತ (Sociology, Mathematics, Basic Maths)

ಡಿಸೆಂಬರ್ 17 ಹಿಂದಿ, ಉರ್ದು, ಸಂಸ್ಕೃತ (Hindi, Urdu, Sanskrit)

ಡಿಸೆಂಬರ್ 18: ಇಂಗ್ಲಿಷ್ (English)

ಡಿಸೆಂಬರ್ 20: ರಾಜ್ಯಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ( Political Science, Biology, Geology, Electronics, Computer Science, Carnatic Music, Hindustani Music)

ಡಿಸೆಂಬರ್ 21: ಅಕೌಂಟೆನ್ಸಿ, ಎಜುಕೇಶನ್, ಹೋಮ್ ಸೈನ್ಸ್ (Accountancy, Education, Home Science)

ಡಿಸೆಂಬರ್ 22: ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಐಚ್ಛಿಕ ಕನ್ನಡ(Logic, Business Studies, Optional Kannada)

ಡಿಸೆಂಬರ್ 23: ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಚಿಲ್ಲರೆ, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಸೌಂದರ್ಯ ಮತ್ತು ಸ್ವಾಸ್ಥ್ಯ(Geography, Psychology, Information Technology, Retail, Automobile, Health Care, Beauty & Wellness)



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags