Kannada News Now

1.8M Followers

Good News : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ : 2022 ರ ಜುಲೈನಲ್ಲಿ ಕೇಂದ್ರ ವೇತನ ಆಯೋಗ ಜಾರಿ!

27 Dec 2021.07:14 AM

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರಿಗೆ (For state government employees) ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರಿ ನೌಕರರಿಗೆ 2022 ರ ಜುಲೈ ವೇಳೆಗೆ ಕೇಂದ್ರ ವೇತನ ಆಯೋಗ (Central Pay Commission) ಜಾರಿಗೊಳ್ಳಲಿದ್ದು, ಡಿ ದರ್ಜೆಯಿಂದ ಎ ದರ್ಜೆವರೆಗಿನ ನೌಕರರ ವೇತನ ಕನಿಷ್ಠ 10 ಸಾವಿರ ರೂ.ನಿಂದ 45 ಸಾವಿರ ರೂ.ವರೆಗೂ ಹೆಚ್ಚಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರಸಂಘದ ಅಧ್ಯಕ್ಷ ಸಿ.ಎಸ್.

ಷಡಾಕ್ಷರಿ (C.S. Shadakshari) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಂದ್ರದಲ್ಲಿ ಸಿನಿಮಾ ಟಿಕೆಟ್ ದರ ಬಾರೀ ಇಳಿಕೆ: ಸರ್ಕಾರದ ನಿರ್ಧಾರದಿಂದ ಬಾಗಿಲು ಮುಚ್ಚಿದ 185 ಥಿಯೇಟರ್ ಗಳು | Theatre closed

ಫೆಬ್ರವರಿಯಲ್ಲಿ ಬಜೆಟ್ ಇದ್ದು, ಸರ್ಕಾರಿ ನೌಕರರಿಗೆ ಕೇಂದ್ರ ವೇತನ ಆಯೋಗ ಜಾರಿ ಕುರಿತು ಸ್ಪಷ್ಟವಾಗಲಿದೆ. ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆಗಳ ಭರ್ತಿ, ಶಿಕ್ಷಕರ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲ ಲೋಕಸಭಾ ಸದಸ್ಯರು, ಶಾಸಕರು, ಎಂಎಲ್ ಸಿ ಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮಕ್ಕಳಿಗೆ ಕೋವಿಡ್ ವಿರೋಧಿ ಲಸಿಕೆ ಹಾಕುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ ಏಮ್ಸ್ ಹಿರಿಯ ಸಾಂಕ್ರಾಮಿಕ ರೋಗ ತಜ್ಞ | Covid Vaccine for Children

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ 25 ಲಕ್ಷ ಜನರಿಗೆ ಕ್ಯಾಶ್ ಲೆಸ್ ಚಿಕಿತ್ಸೆ ಸಿಗಲಿದೆ. 1,500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ತುರ್ತುಗಳಲ್ಲಿ ನೌಕರರಿಗೆ ನೆರವಾಗಲಿದೆ ಎಂದರು.

Public Holidays In 2022 : ರಾಜ್ಯ ಸರ್ಕಾರದಿಂದ 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags