Kannada News Now

1.8M Followers

Good News : ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ : ಶೀಘ್ರವೇ ಕೇಂದ್ರ ವೇತನ ಆಯೋಗ ಜಾರಿ

28 Dec 2021.06:59 AM

ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರಿಗೆ (For state government employees) ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರಿ ನೌಕರರಿಗೆ 2022 ರ ಜುಲೈ ವೇಳೆಗೆ ಕೇಂದ್ರ ವೇತನ ಆಯೋಗ (Central Pay Commission) ಜಾರಿಗೊಳ್ಳಲಿದ್ದು, ಡಿ ದರ್ಜೆಯಿಂದ ಎ ದರ್ಜೆವರೆಗಿನ ನೌಕರರ ವೇತನ ಕನಿಷ್ಠ 10 ಸಾವಿರ ರೂ.ನಿಂದ 45 ಸಾವಿರ ರೂ.ವರೆಗೂ ಹೆಚ್ಚಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರಸಂಘದ ಅಧ್ಯಕ್ಷ ಸಿ.ಎಸ್.

ಷಡಾಕ್ಷರಿ (C.S. Shadakshari) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

5G in India 2022: ದೇಶದಾದ್ಯಂತ ಈ 13 ನಗರಗಳಲ್ಲಿ 5G ಸೇವೆ : ಯಾವ ಯಾವ ನಗರಗಳು ಪಟ್ಟಿ ಇಲ್ಲಿದೆ

ಫೆಬ್ರವರಿಯಲ್ಲಿ ಬಜೆಟ್ ಇದ್ದು, ಸರ್ಕಾರಿ ನೌಕರರಿಗೆ ಕೇಂದ್ರ ವೇತನ ಆಯೋಗ ಜಾರಿ ಕುರಿತು ಸ್ಪಷ್ಟವಾಗಲಿದೆ. ಜೊತೆಗೆ ರಾಜ್ಯದಲ್ಲಿ ಖಾಲಿ ಇರುವ 2.60 ಲಕ್ಷ ಹುದ್ದೆಗಳ ಭರ್ತಿ, ಶಿಕ್ಷಕರ ಸಮಸ್ಯೆ ಬಗೆಹರಿಸುವುದು ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಎಲ್ಲ ಲೋಕಸಭಾ ಸದಸ್ಯರು, ಶಾಸಕರು, ಎಂಎಲ್ ಸಿ ಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

DL New Rules: `ಡ್ರೈವಿಂಗ್ ಲೈಸನ್ಸ್ʼ ಪಡೆಯೋಕೆ `RTO' ಕಚೇರಿ ಸುತ್ತಾಬೇಕಿಲ್ಲ! ಸಾರಿಗೆ ಸಚಿವಾಲಯದಿಂದ ಹೊಸ ನಿಯಮ

ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ 25 ಲಕ್ಷ ಜನರಿಗೆ ಕ್ಯಾಶ್ ಲೆಸ್ ಚಿಕಿತ್ಸೆ ಸಿಗಲಿದೆ. 1,500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ತುರ್ತುಗಳಲ್ಲಿ ನೌಕರರಿಗೆ ನೆರವಾಗಲಿದೆ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags