Kannada News Now

1.8M Followers

BIGG NEWS : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ʼಶೇ.14ರಷ್ಟು ತುಟ್ಟಿ ಭತ್ಯೆʼ ಹೆಚ್ಚಳ |7th pay commission

08 Feb 2022.8:56 PM

ನವದೆಹಲಿ : 2022ರ ಬಜೆಟ್ ನಂತರ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನ (DA) 14ರಷ್ಟು ಹೆಚ್ಚಿಸಿದೆ.

14% ಡಿಎ ಅರ್ಹ ಅಭ್ಯರ್ಥಿಗಳು ಯಾರು?

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಹೆಚ್ಚಿಸಿದೆ. ಇದರ ನಂತ್ರ ಅವರ ಪರಿಹಾರದಲ್ಲಿ ಗಮನಾರ್ಹ ಹೆಚ್ಚಳವಾಗಲಿದೆ. ಉದ್ಯೋಗಿಗಳ ಡಿಎಯನ್ನ ಶೇ.14ರಷ್ಟು ಹೆಚ್ಚಿಸಲಾಗಿದೆಯೇ ಹೊರತು ಶೇ.3ರಷ್ಟು ಅಲ್ಲ. ಒಂದು ಪ್ರಮುಖ ವಿಷಯವೆಂದ್ರೆ, ಡಿಎಯಲ್ಲಿನ ಈ ಹೆಚ್ಚಳವು ಕೇವಲ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSEs) ಉದ್ಯೋಗಿಗಳಿಗೆ ಮಾತ್ರ ಲಭ್ಯವಿರುತ್ತದೆ.

ನೌಕರರ ಡಿಎ ಶೇ.184.1ರಷ್ಟು ಪರಿಷ್ಕರಿಸಲಾಗಿದೆ..!
ಜನವರಿಯಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ (CPSEs) ತುಟ್ಟಿಭತ್ಯೆಯನ್ನು ನವೀಕರಿಸಲಾಯಿತು. ಉದ್ಯೋಗಿಗಳು ಈ ಹಿಂದೆ 170.5% ದರದಲ್ಲಿ ಡಿಎ ಪಡೆದರು. ಸಧ್ಯ ಈಗ ಇದನ್ನ 184.1% ಗೆ ಹೆಚ್ಚಿಸಲಾಗಿದೆ.

ಮಾಧ್ಯಮ ಮೂಲಗಳ ಪ್ರಕಾರ, ಅಧೀನ ಕಾರ್ಯದರ್ಶಿ ಸ್ಯಾಮ್ಯುಯೆಲ್ ಹಕ್ ಅವ್ರು ಈ ಪ್ರಯೋಜನವನ್ನ ಸಿಪಿಎಸ್‌ಇಗಳ ಮಂಡಳಿ ಮಟ್ಟ ಮತ್ತು ಮಂಡಳಿ ಮಟ್ಟದ ಅಧಿಕಾರಿಗಳಿಗಿಂತ ಕಡಿಮೆ ಅಧಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಉದ್ಯೋಗಿಗಳ ತುಟ್ಟಿಭತ್ಯೆ ನವೀಕರಿಸಲಾಗಿದೆ. ಈ ಎಲ್ಲಾ ಉದ್ಯೋಗಿಗಳು ಈಗ 184.1% ದರದಲ್ಲಿ ಡಿಎ ಪಡೆಯಲಿದ್ದಾರೆ.

BIGG NEWS : ಭಾರತೀಯ ರೈಲ್ವೆಯ ʼ7 ವೀರ ಸಿಬ್ಬಂದಿʼಗಳಿಗೆ ʼಜೀವನ್ ರಕ್ಷಾ ಪದಕʼ ಪ್ರದಾನಕ್ಕೆ ರಾಷ್ಟ್ರಪತಿ ಅನುಮೋದನೆ

JOB ALERT : 'SBI Recruitment 2022' : 'SBI' ನಲ್ಲಿ 'ಅಸಿಸ್ಟೆಂಟ್ ಮ್ಯಾನೇಜರ್' ಹುದ್ದೆಗಳಿಗೆ ಅರ್ಜಿ ಆಹ್ವಾನ

Shocking News : ಪ್ರೀತಿ ಪಾತ್ರರು ಸಾವನ್ನಪ್ಪಿದ್ರೆ ಈ ಮಹಿಳೆಯರು ತಮ್ಮ ʼಕೈಬೆರಳು ಕತ್ತರಿಸಿಕೊಳ್ತಾರೆ : ಈ ವಿಚಿತ್ರ ಆಚರಣೆಯ ಹಿಂದಿರುವ ಕಾರಣವೇನು ಗೊತ್ತಾ?


Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags