ಕನ್ನಡದುನಿಯಾ

1.6M Followers

BIG BREAKING: 'ಆರೋಗ್ಯ ಸೇತು' ಬಳಕೆದಾರರಿಗೆ ಗುಡ್ ನ್ಯೂಸ್; 'ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ' ರಚಿಸಲು ಅವಕಾಶ

11 Feb 2022.7:42 PM

ನವದೆಹಲಿ: ಆರೋಗ್ಯ ಸೇತು(Aarogya Setu) ಬಳಕೆದಾರರು ಈಗ 14-ಅಂಕಿಯ ಅನನ್ಯ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯನ್ನು ರಚಿಸಬಹುದಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, Aarogya Setu ಬಳಕೆದಾರರು ಈಗ ಅಪ್ಲಿಕೇಶನ್‌ನಿಂದ 14-ಅಂಕಿಯ ಅನನ್ಯ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ(ABHA) ಸಂಖ್ಯೆಯನ್ನು ರಚಿಸಬಹುದು.

ಅವರು ತಮ್ಮ ಅಸ್ತಿತ್ವದಲ್ಲಿರುವ ಮತ್ತು ಹೊಸ ವೈದ್ಯಕೀಯ ದಾಖಲೆಗಳನ್ನು ಲಿಂಕ್ ಮಾಡಲು ABHA ಸಂಖ್ಯೆಯನ್ನು ಬಳಸಬಹುದು ಎಂದು ಹೇಳಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags