Kannada News Now

1.8M Followers

BIGG BREAKING NEWS : ʼಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಜಾರಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ |Ayushman Bharat Digital Mission

26 Feb 2022.3:29 PM

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ಕೇಂದ್ರ ವಲಯದ ಯೋಜನೆ ಜಾರಿ ಅನುಮೋದನೆ ನೀಡಿದೆ.

ಅದ್ರಂತೆ, ಈ ಯೋಜನೆ ಐದು ವರ್ಷಗಳ ಕಾಲ 1,600 ಕೋಟಿ ರೂ.ಗಳ ಬಜೆಟ್ʼನೊಂದಿಗೆ ಜಾರಿಗೆ ಬರಲಿದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (NHA) ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM)ನ ಅನುಷ್ಠಾನ ಸಂಸ್ಥೆಯಾಗಲಿದೆ.

Union Cabinet has approved the national roll-out of Ayushman Bharat Digital Mission (ABDM) of the Ministry of Health and Family Welfare with a budget of Rs 1,600 crores for five years.

— ANI (@ANI)

BIGG BREAKING NEWS : ʼICAI CA ಮಧ್ಯಂತರ ಫಲಿತಾಂಶʼ ಪ್ರಕಟ : ಈ ರೀತಿ ನಿಮ್ಮ ರಿಸಲ್ಟ್‌ ಚೆಕ್‌ ಮಾಡಿ |ICAI CA Intermediate Result

Watch Video: 'ಉಕ್ರೇನ್'ನಲ್ಲಿ 'ರಷ್ಯಾ ಟ್ಯಾಂಕರ್' ಕಾರಿನ ಮೇಲೆ ಹತ್ತಿಸಿದ್ರೂ ಅಚ್ಚರಿಯ ರೀತಿ ಬದುಕುಳಿದ ವ್ಯಕ್ತಿ | Russia-Ukraine Crisis

BIGG BREAKING : ʼನೀಟ್‌ ಪಿಜಿ ಕೌನ್ಸೆಲಿಂಗ್ ರೌಂಡ್ 2 ವರದಿʼ ಸಲ್ಲಿಕೆ ಅವಧಿ ವಿಸ್ತರಣೆ |NEET PG Counselling 2021

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags