Kannada News Now

1.8M Followers

BIGG NEWS : ಈ ಶೈಕ್ಷಣಿಕ ವರ್ಷದಿಂದಲೇ `ಅರ್ಲಿ ಚೈಲ್ಡ್ ಎಜುಕೇಶನ್' ಪ್ರಾರಂಭ : ಸಚಿವ ಬಿ.ಸಿ.ನಾಗೇಶ್

13 Mar 2022.06:53 AM

ಕಾರವಾರ : ಈ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಅರ್ಲಿ ಚೈಲ್ಡ್ ಎಜುಕೇಸನ್ (ECE) ಅನ್ನು ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

BIGG NEWS : ರಾಜ್ಯದಲ್ಲಿ `BPL' ಕಾರ್ಡ್ ಪಡೆಯಲು ಆದಾಯ ಮಿತಿ ಹೆಚ್ಚಳ : ವಸತಿ ಸಚಿವ ವಿ.ಸೋಮಣ್ಣ

ಈ ಕುರಿತು ಮಾಹಿತಿ ನೀಡಿರುವ ಸಚಿವ ಬಿ.ಸಿ.ನಾಗೇಶ್ ಅವರು, ಎನ್ ಇಪಿ ಜಾರಿ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಮದನ ಗೋಪಾಲ ನೇತೃತ್ವದಲ್ಲಿ 26 ಉಪಸಮಿತಿಗಳನ್ನು ರಚಿಸಲಾಗಿದೆ.

ಸಮಿತಿಯು ಈಗಾಗಲೇ ತಜ್ಞರ ಅಭಿಪ್ರಾಯ ಪಡೆದು ಪಠ್ಯಕ್ರಮ ಸಿದ್ಧ ಮಾಡುತ್ತಿದೆ. ಸಿದ್ದವಾದ ಕರಡು ಪಠ್ಯಕ್ರಮವನ್ನು ಕೇಂದ್ರಕ್ಕೆ ಕಳಿಸಿ, ಅನುಮೋದನೆ ಪಡೆದು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

BIGG NEWS : ಗ್ರಾಮೀಣ ಜನತೆಗೆ ಮತ್ತೊಂದು ಸಿಹಿಸುದ್ದಿ : ರಾಜ್ಯಾದ್ಯಂತ `ಗ್ರಾಮ ಒನ್ ಯೋಜನೆ' ಜಾರಿ

ಇನ್ನು ಕೋವಿಡ್ ಸಂದರ್ಭದಲ್ಲಿ ಕಲಿಕೆಯಲ್ಲಿ ಉಂಟಾದ ಅಂತರ ಸರಿದೂಗಿಸಲು ಬೇಸಿಗೆ ರಜೆ ನಂತರ 15 ದಿನ ಮುಂಚೆಯೇ ಶಾಲೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags