AIN Live News

265k Followers

ಶಾಲಾ ವಿಧ್ಯಾರ್ಥಿಯರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ ಶಿಕ್ಷಕ..! ಶಾಲೆಯನ್ನೇ ಬಾರ್ ಮಾಡಿಕೊಂಡ ಶಿಕ್ಷಕ ಸಸ್ಪೆಂಡ್

13 Mar 2022.11:20 AM

ಛತ್ತೀಸ್ ಗಢದ ಜಸ್ಪುರದ ಶಾಲಾ ಶಿಕ್ಷಕನೊಬ್ಬ ಶಾಲೆಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದು ಆತನ್ನು ಅಮಾನತುಗೊಳಿಸ ಲಾಗಿದೆ. ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರ್ಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ದಿನೇಶ್ ಕುಮಾರ್ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ.

ಅಲ್ಲದೆ, ಶಾಲೆಯಲ್ಲಿ ಮದ್ಯ ಸೇವಿಸಿ ಬಾಲಕಿಯರು, ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದ. ಈ ಶಿಕ್ಷಕನ ದುರ್ನಡತೆಯ ಬಗ್ಗೆ ದೂರು ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕ ಮದ್ಯಪಾನ ಮಾಡಿ ವಿದ್ಯಾ ರ್ಥಿಗಳನ್ನು ಥಳಿಸಿದ್ದಲ್ಲದೆ, ದುರ್ನಡತೆ ತೋರಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಜಿಲ್ಲಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ.

Continue Reading

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags